Back
ಮೆಂಟಲ್ ಎಬಿಲಿಟಿ Mental Ability | ಜೈಪಾಲ್ ರೆಡ್ಡಿ | ಚಾಣಕ್ಯ ಪ್ರಕಾಶನ
Book name | ಮೆಂಟಲ್ ಎಬಿಲಿಟಿ Mental Ability | ಜೈಪಾಲ್ ರೆಡ್ಡಿ | ಚಾಣಕ್ಯ ಪ್ರಕಾಶನ |
Author | ಜೈಪಾಲ್ ರೆಡ್ಡಿ |
Publisher | ಚಾಣಕ್ಯ ಪ್ರಕಾಶನ |
Language | Kannada |
Stocks left | Only 4 items remaining |
Description | ಚಾಣಕ್ಯ ಕರಿಯರ್ ಅಕಾಡೆಮಿ, ವಿಜಯಪುರ ಇವರ ಪ್ರಕಾಶನದಿಂದ ಹೊರತರಲಾಗಿರುವ ಮೆಂಟಲ್ ಎಬಿಲಿಟಿ ಪುಸ್ತಕವು ಜೈಪಾಲ್ ರೆಡ್ಡಿ ಇವರಿಂದ ರಚಿತವಾಗಿದ್ದು, ಈ ಪುಸ್ತಕವು KAS PSI HSTR GPSTR Banking FDA SDA NTSE-NMMS ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ. ಪುಸ್ತಕದ ಪರಿವಿಡಿ : * ಸರಣಿ/ಶ್ರೇಣಿ - Series * ಸಾಮ್ಯತೆ - Analogy * ಭಿನ್ನವಾದವುಗಳನ್ನು ಗುರುತಿಸುವುದು - Finding The Odd ones * ಸಂಖ್ಯೆಗಳ ಸಂಬಂಧ - Relationship of Numbers * ವೆನ್ ನಕ್ಷೆಗಳು - Venn Diagrams * ಆಕೃತಿಗಳ ಸಂಖ್ಯೆ ಏಣಿಸುವುದು - Counting Number of Figures * ವಯಸ್ಸು - Age * ದಿನಸೂಚಿ - Calendar * ದಿಕ್ಕುಗಳು - Directions * ಸ್ಥಾನ ಹೊಂದಾಣಿಕೆ - Seating/Placing Arrangement * ರಕ್ತ ಸಂಬಂಧಗಳು - Blood Relations * ಅಕ್ಷರ / ಅಂಕಿ ಮಾಲೆ ಪರೀಕ್ಷೆ - Alpha Numerical Sequence Test * ಹೇಳಿಕೆ ಮತ್ತು ತೀರ್ಮಾನಗಳು - Statement & Conclusions * ದಾಳ - Dice * ಗುಪ್ತ ಸಂಕೇತಗಳು - Coding & De-Coding * ಗಡಿಯಾರ - Clock * ಕಾಲ, ದೂರ ಮತ್ತು ವೇಗ - Time, Distance & Speed * ಕಾಲ ಮತ್ತು ಕೆಲಸ - Time & Work * ರೈಲಿನ ಸಮಸ್ಯೆ - Train Problem * ಸರಳೀಕರಣ - Simplification |
Number of pages | 412 |
Price | ₹295.00 |