Back
Reviews - KPSCVaani G K ಟ್ರಿಕ್ಸ್ Part 01 | PDF Notes (3.5)
Author: Akshata BH
Publisher: KPSCVaani
Description:

KPSCVaani G K ಟ್ರಿಕ್ಸ್ | PDF Notes ಎಂಬುದು Akshata BH ಅವರು ರಚಿಸಿರುವ 57 ಪುಟಗಳ ಅತ್ಯುತ್ತಮ ಅಧ್ಯಯನ ಕೈಪಿಡಿಯಾಗಿದೆ. ಸಾಮಾನ್ಯ ಜ್ಞಾನ (GK) ವಿಷಯಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳಲು ಸಹಾಯ ಮಾಡುವ ಸರಳ ಟ್ರಿಕ್ಸ್, ಶಾರ್ಟ್‌ಕಟ್ಸ್ ಹಾಗೂ ನೆನಪಿನ ಸೂತ್ರಗಳನ್ನು ಒಳಗೊಂಡಿರುವ ಈ ನೋಟ್ಸ್, ಕಡಿಮೆ ಸಮಯದಲ್ಲಿ ಹೆಚ್ಚು ವಿಷಯಗಳನ್ನು ಪರಿಣಾಮಕಾರಿಯಾಗಿ ಕಲಿಯಲು ನೆರವಾಗುತ್ತದೆ.

KPSC, KEA, PSI, PC, SDA, FDA, VAO, KAS, Group-C, ಗ್ರಾಮ ಆಡಳಿತ ಅಧಿಕಾರಿ, ಬ್ಯಾಂಕಿಂಗ್, ರೈಲ್ವೆ ಸೇರಿದಂತೆ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗೆ ಈ PDF ನೋಟ್ಸ್ ಅತ್ಯಂತ ಉಪಯುಕ್ತವಾಗಿದೆ.

✅ ಈ ನೋಟ್ಸ್ ಖರೀದಿಸಿದ ಬಳಿಕ, ಪೇಮೆಂಟ್ ಮಾಡಿರುವ ಸ್ಕ್ರೀನ್‌ಶಾಟ್ ಅನ್ನು 90084 90405 
ಈ ನಂಬರ್‌ಗೆ ಕಳುಹಿಸಿ, ನಂತರ “PDF” ಎಂದು ಮೆಸೇಜ್ ಮಾಡಿ.

📥ನಿಮ್ಮ ಪೇಮೆಂಟ್ ಕನ್ಫರ್ಮ್ ಆದ ತಕ್ಷಣವೇ PDF ಅನ್ನು ನಿಮ್ಮ ವಾಟ್ಸಾಪ್ ಸಂಖ್ಯೆಗೆ ಕಳುಹಿಸಿಕೊಡಲಾಗುವುದು.

Note : ಈ ನೋಟ್ಸ್ ನ PDF ಅನ್ನು ನಿಮ್ಮ ಮೊಬೈಲ್ ಸಂಖ್ಯೆಗೆ Whatsapp ಮೂಲಕ ಕಳಿಸಲಾಗುವದು.

Gavisiddesh Majjagi

12 ಸೆಪ್ಟೆಂಬರ್ 2026

After payment unable to download

User

12 ಆಗಸ್ಟ್ 2026

ಇನ್ನು ಬಂದಿಲ್ಲ

Lohit G

10 ಆಗಸ್ಟ್ 2026

It is pdf notes...thumba chanag ide...almost yalla topic cover madidare

Saleem Saleem

4 ಆಗಸ್ಟ್ 2026