Loading..!

Back
ಕೆಪಿಎಸ್ ಸಿ ಗ್ರೂಪ್ ಸಿ ಹುದ್ದೆಗಳಿಗೆ ಪತ್ರಿಕೆ -1&2| Below Degree Level| ಸನ್ ಸ್ಟಾರ್
Book nameಕೆಪಿಎಸ್ ಸಿ ಗ್ರೂಪ್ ಸಿ ಹುದ್ದೆಗಳಿಗೆ ಪತ್ರಿಕೆ -1&2| Below Degree Level| ಸನ್ ಸ್ಟಾರ್
Authorಸನಸ್ಟಾರ್ ಪಬ್ಲಿಕೇಶನ್
Publisherಸನ್ ಸ್ಟಾರ್ ಪಬ್ಲಿಕೇಶನ್
LanguageKannada
Stocks leftOnly 2 items remaining
Descriptionಈ ಪುಸ್ತಕದಲ್ಲಿ ಪತ್ರಿಕೆ
-1ಸಾಮಾನ್ಯ ಜ್ಞಾನ ಮತ್ತು ಪತ್ರಿಕೆ-2 ಸಾಮಾನ್ಯ ಕನ್ನಡ,ಸಾಮಾನ್ಯ ಇಂಗ್ಲಿಷ್ಲ ಹಾಗೂ  ಕಂಪ್ಯೂಟರ್ ಜ್ಞಾನ ವಿಷಯಗಳನ್ನು ಒಳಗೊಂಡಿದ್ದು, ಈ ಪುಸ್ತಕವು ಜಲಸಂಪನ್ಮೂಲ ಇಲಾಖೆ -ಕಿರಿಯ ಇಂಜಿನಿಯರ್ ಸಿವಿಲ್, ಜಲಸಂಪನ್ಮೂಲ ಇಲಾಖೆ -ಕಿರಿ ಇಂಜಿನಿಯರ್ ಮೆಕ್ಯಾನಿಕಲ್, ಸಾರಿಗೆ ಇಲಾಖೆ- ಮೋಟಾರ್ವಾಹನ ನಿರೀಕ್ಷಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ- ಸಹಾಯಕ ಗ್ರಂಥ ಪಾಲಕ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ- ಕಿರಿಯ ಇಂಜಿನಿಯರ್, ಪೌರಾಡಳಿತ ನಿರ್ದೇಶನಾಲಯ- ಕಿರಿಯ ಆರೋಗ್ಯ ನಿರೀಕ್ಷಕರು ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಬರೆಯಲು ಬಹಳ ಉಪಯುಕ್ತವಾದ ಕೈಪಿಡಿಯಾಗಿದೆ.
Number of pages744
Price₹520.00 (₹650.00) 20% off