Loading..!

Back
ಕೆಪಿಎಸ್ ಸಿ ಗ್ರೂಪ್ -ಸಿ ತಾಂತ್ರಿಕೇತರ ಹುದ್ದೆಗಳ ಬಿಡಿಸಿದ ಪ್ರಶ್ನೆಪತ್ರಿಕೆಗಳು -ಸಿ.ವಿ. ಜಯಣ್ಣ ಸಪ್ನಾ
Book nameಕೆಪಿಎಸ್ ಸಿ ಗ್ರೂಪ್ -ಸಿ ತಾಂತ್ರಿಕೇತರ ಹುದ್ದೆಗಳ ಬಿಡಿಸಿದ ಪ್ರಶ್ನೆಪತ್ರಿಕೆಗಳು -ಸಿ.ವಿ. ಜಯಣ್ಣ ಸಪ್ನಾ
Authorಸಿ.ವಿ. ಜಯಣ್ಣ
Publisherಸಪ್ನಾ ಬುಕ್ ಹೌಸ್
LanguageKannada
Stocks leftOut Of Stock
Description
ಕೆಪಿಎಸ್ ಸಿ ಗ್ರೂಪ್ -ಸಿ ತಾಂತ್ರಿಕೇತರ ಹುದ್ದೆಗಳ ಬಿಡಿಸಿದ ಪ್ರಶ್ನೆಪತ್ರಿಕೆಗಳು -ಸಿ.ವಿ. ಜಯಣ್ಣ 
ಈ ಪುಸ್ತಕವನ್ನು ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಡಿಪ್ಲೊಮ ಹಾಗೂ ಪದವಿ ಅಭ್ಯರ್ಥಿಗಳಿಗಾಗಿ ತಯಾರಿಸಲಾಗಿದೆ. ಈ ಪುಸ್ತಕವು ಪತ್ರಿಕೆ 1 ರಲ್ಲಿ ಸಾಮಾನ್ಯ ಜ್ಞಾನದ ಕುರಿತಾದ ಮಾಹಿತಿಯನ್ನು ಒಳಗೊಂಡಿದ್ದು, ಹಾಗೆಯೆ ಪತ್ರಿಕೆ 2 ರಲ್ಲಿ ಸಂವಹನ ಕುರಿತಾದ ವಿಷಯ ವಸ್ತುವನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಈ ಕೈಪಿಡಿಯು ಮುಂದೆ ಬರುವ KPSC ಯ ಗ್ರೂಪ್ -ಸಿ ತಾಂತ್ರಿಕೇತರ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಸಹಾಯಕವಾಗಿದೆ.
 ಸಪ್ನಾ ಬುಕ್ ಹೌಸ್
Number of pages171
Price₹112.00 (₹140.00) 20% off