Back
ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು 2024-25 -ಸ್ಪರ್ಧಾ ಕ್ರಾಂತಿ | 2nd Edition
Book name | ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು 2024-25 -ಸ್ಪರ್ಧಾ ಕ್ರಾಂತಿ | 2nd Edition |
Author | ವಾಯ್. ಎಂ.ಮಿರ್ಜಿ |
Publisher | ಸ್ಪರ್ಧಾ ಕ್ರಾಂತಿ ಪ್ರಕಾಶನ |
Language | Kannada |
Stocks left | In Stock |
Description | ಸ್ಪರ್ಧಾ ಕ್ರಾಂತಿ ಪ್ರಕಾಶನದ ಹೆಮ್ಮೆಯ ಕೊಡುಗೆಯಾದ "ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು 2024-25" ಪುಸ್ತಕವು ವಾಯ್.ಎಮ್.ಮಿರ್ಜಿ ರವರಿಂದ ರಚಿತವಾಗಿದ್ದು, ಈ ಪುಸ್ತಕವು ಕೇಂದ್ರ ಮತ್ತು ರಾಜ್ಯದ ಆರ್ಥಿಕ ಸಮೀಕ್ಷೆ 2023-24 ಹಾಗೂ ಕೇಂದ್ರ ಮತ್ತು ರಾಜ್ಯದ 2024 -25 ರಲ್ಲಿನ ಬಜೆಟ್ ಅಂಶಗಳನ್ನು ಸೇರಿಸಲಾಗಿದೆ. ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಯೋಜನೆಗಳ ಕುರಿತಾದ ಮಾಹಿತಿಯನ್ನು ಒಳಗೊಂಡಿರುವ ಕೈಪಿಡಿ ಇದಾಗಿದೆ. * 360 ಡಿಗ್ರಿ ಸಂಪೂರ್ಣ ಮಾಹಿತಿ ಒಳಗೊಂಡ ಕೈಪಿಡಿ * ಈ ಪುಸ್ತಕವು IAS KAS PSI PDO VAO FDA SDA ಸೇರಿದಂತೆ ಇನ್ನಿತರೇ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಪಯುಕ್ತವಾದ ಪುಸ್ತಕವಾಗಿದ್ದು, ಪರಿಷ್ಕೃತ ದ್ವಿತೀಯ ಮುಂದ್ರಣದಲ್ಲಿ ಲಭ್ಯವಿದೆ. * ಅತಿ ಶೀಘ್ರದಲ್ಲೇ ನಡೆಯಲಿರುವ KAS ಪ್ರಿಲಿಮ್ಸ್ ಪರೀಕ್ಷೆಗೆ ಉಪಯುಕ್ತ ಪುಸ್ತಕವಾಗಿದೆ. |
Number of pages | 293 |
Price | ₹240.00 |
Recent reviews
Ramu M S
29 ಮೇ 2022ಉಪಯುಕ್ತ ಆದರೆ ಕೇಂದ್ರ ರಾಜ್ಯ ಅಂತ ವಿಂಗಡಿಸಲಾಗಿದೆ ಹೊರತು ಟಾಪಿಕ್ ವೈಸ್ ವಿಂಗಡನೆ ಇಲ್ಲ , ಸ್ಪರ್ಧಾ ಕ್ರಾಂತಿಯವರ GK Tricks ಪುಸ್ತಕದಲ್ಲಿಯೂ ಒಂದು ಸಿಸ್ಟಮೆಟಿಕ್ ಸೀಕ್ವೆನ್ಸ್ ರೀತಿ ಟಾಪಿಕ್ ಸಿಗುವುದಿಲ್ಲ. ಅತ್ಯುತ್ತಮ ಕಂಟೆಂಟ್ ಇದ್ದರೂ ಸುಮಾರು ಸಲ index ತಡಕಾಡಬೇಕು
ಕನ್ನಡಕ್ಕೊಂದು ಕೈಪಿಡಿ - ಟಿ ಎಸ್ ಗೋಪಾಲ್ | ನವಕರ್ನಾಟಕ ಪ್ರಕಾಶನ by ಟಿ ಎಸ್ ಗೋಪಾಲ್, ನವಕರ್ನಾಟಕ ಪ್ರಕಾಶನ
₹350.00 ₹390.00 11% off
ಪೊಲೀಸ್ ಕಾನ್ ಸ್ಟೇಬಲ್ -ಮಂಜುನಾಥ್ ಕೆ. ಯು -ಉಜ್ವಲ ಅಕಾಡೆಮಿ by ಮಂಜುನಾಥ್ ಕೆ. ಯು, ಉಜ್ವಲ ಅಕಾಡೆಮಿ ಪ್ರಕಾಶನ
₹400.00 ₹500.00 20% off
(1)ಸ್ಪರ್ಧಾ ಭೂಗೋಳಶಾಸ್ತ್ರ | 15th Edition | MA Bademia by ಎಮ್. ಎ. ಬಡೇಮಿಯಾ, ಸ್ಟಾರ್ ಪಬ್ಲಿಕೇಷನ್ ಧಾರವಾಡ
₹480.00 ₹599.00 20% off
(11)