Loading..!

Back
ಕೆ.ಇ.ಎ ಪತ್ರಿಕೆ -I & II ಸಾಮಾನ್ಯ ಜ್ಞಾನ ಮತ್ತು ಸಂವಹನ| ಈಶ್ವರ ಸಿಂಗ್ ಮತ್ತು ಮಂಜುನಾಥ್| ಸನ್ ಸ್ಟಾರ್
Book nameಕೆ.ಇ.ಎ ಪತ್ರಿಕೆ -I & II ಸಾಮಾನ್ಯ ಜ್ಞಾನ ಮತ್ತು ಸಂವಹನ| ಈಶ್ವರ ಸಿಂಗ್ ಮತ್ತು ಮಂಜುನಾಥ್| ಸನ್ ಸ್ಟಾರ್
AuthorSunStar
PublisherSunStar Publisher
LanguageKannada
Stocks leftOut of Stock
Description
ಕೆ.ಇ.ಎ ಪತ್ರಿಕೆ -I & II ಸಾಮಾನ್ಯ ಜ್ಞಾನ ಮತ್ತು ಸಂವಹನ| ಈಶ್ವರ ಸಿಂಗ್ ಮತ್ತು ಮಂಜುನಾಥ್| ಸನ್ ಸ್ಟಾರ್  
ಈ ಪುಸ್ತಕವು ಪತ್ರಿಕೆ -I ಸಾಮಾನ್ಯ ಜ್ಞಾನ ಮತ್ತು ಪತ್ರಿಕೆ -II ಸಂವಹನ ( ಸಾಮಾನ್ಯ ಕನ್ನಡ, ಜನರಲ್ ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನ ವಿಷಯಗಳನ್ನು ಒಳಗೊಂಡಿರುವ ಪುಸ್ತಕವಾಗಿದೆ. ಜೊತೆಗೆ ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳು ಸಹ ಇದರಲ್ಲಿ ಒಳಗೊಂಡಿದೆ. ಈ ಪುಸ್ತಕವು ಕರ್ನಾಟಕ ಆಹಾರ & ನಾಗರೀಕ ಸರಬರಾಜು ನಿಗಮ ಹಿರಿಯ & ಕಿರಿಯ ಸಹಾಯಕರು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿ ಪ್ರಥಮ ದರ್ಜೆ & ದ್ವಿತೀಯ ದರ್ಜೆ ಸಹಾಯಕರು, MSIL ಮತ್ತು KEONICS ನಿಗಮದ ಹುದ್ದೆಗಳ ನೇಮಕಾತಿಯ ಪರೀಕ್ಷಾ ಮಾರ್ಗದರ್ಶಿ ಪುಸ್ತಕವಾಗಿದೆ. ಸನ್ ಸ್ಟಾರ್ ಪಬ್ಲಿಕೇಷನ್ಸ್
Number of pages686
Price₹470.00 (₹585.00) 20% off