Back
Reviews - ಕೆ. ಎ. ಎಸ್ ಪ್ರಶ್ನಾ ಕೋಶ - KAS Sunstar
Author: SunStar
Publisher: SunStar Publisher
Description:

ಸನ್ ಸ್ಟಾರ್ ಪಬ್ಲಿಕೇಷನ್ ಅವರು ಬಿಡುಗಡೆ ಮಾಡಿದ ಕೆ. ಎ. ಎಸ್ ಪ್ರಶ್ನಾ ಕೋಶ ಪುಸ್ತಕವು, KAS ಹುದ್ದೆಗಳ ತಯಾರಿಗೆ ಹಳೆಯ ಪ್ರಶ್ನೆ ಪತ್ರಿಕೆ ಯನ್ನು ಒಳಗೊಂಡ ಉತ್ತರ ಸಹಿತ ಪುಸ್ತಕಗಳು ನಿಮಗಾಗಿ. ಈ ಪುಸ್ತಕದಿಂದ ಉತ್ತಮ ತಯಾರಿ ನಡೆಸಿ. ಪೂರ್ವಭಾವಿ ಪರೀಕ್ಷೆಯ ಹಿಂದಿನ ಪ್ರಶ್ನೆಪತ್ರಿಕೆಗಳು ಅಂದರೆ 1998 ರಿಂದ 2026ರ ಪತ್ರಿಕೆಗಳನ್ನು ಒಳಗೊಂಡಿದೆ. 2024 ರ ಪರಿಷ್ಕೃತ  ವಿಸ್ತೃತ ಆವೃತ್ತಿಯಾಗಿದೆ.