Loading..!

Back
Reviews - KAS ಪೂರ್ವಭಾವಿ ಪರೀಕ್ಷಾ ಕೈಪಿಡಿ (NCERT DSERT Based) | PSI PDO PC SDA FDA ಪರೀಕ್ಷೆಗೆ ಉಪಯುಕ್ತ | ಬಾಲಯ್ಯ ಕೆ (5.0)
Image not found
Author: ಬಾಲಯ್ಯ ಕ್ಯಾದಿಗೇರ
Publisher: ಸ್ಪರ್ಧಾ ಸಂಚಲನ
Description:
ಬಾಲಯ್ಯ ಕ್ಯಾದಿಗೇರ ಇವರು ಪ್ರಕಟಿಸಿರುವ KAS ಪೂರ್ವಭಾವಿ ಪರೀಕ್ಷಾ ಕೈಪಿಡಿ (NCERT DSERT Based) ಪುಸ್ತಕವು PSI , PDO , PC , SDA , FDA ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದ್ದು, ಈ ಪುಸ್ತಕದಲ್ಲಿ NCERT ಹಾಗೂ DSERT ಪುಸ್ತಕಗಳ ಅಂಶಗಳನ್ನು ಹೊಂದಿದ್ದು, KAS ನ ಪತ್ರಿಕೆ 1 ಹಾಗೂ ಪತ್ರಿಕೆ 2 ಉಪಯುಕ್ತವಾಗಿದೆ. 
* ಈ ಪುಸ್ತಕದಲ್ಲಿ ಪ್ರಚಲಿತ ಘಟನೆಗಳು, ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ವಿದ್ಯಮಾನಗಳು, ಪ್ರಮುಖ ಪತ್ರಿಕೆಗಳಿಂದ ಆಯ್ದ ವಿಷಯ ಸಂಗ್ರಹ, ನೆರೆಯ ರಾಜ್ಯಗಳ ಪಠ್ಯ ಪುಸ್ತಕಗಳು, ಇತಿಹಾಸ, ಭೂಗೋಳ, ಅರ್ಥಶಾಸ್ತ್ರ, ಸಂವಿಧಾನ ಸೇರಿದಂತೆ ವಿವಿಧ ಉಪಯುಕ್ತ ಸ್ಪರ್ಧಾತ್ಮಕ ಮಾಹಿತಿ ಒಳಗೊಂಡಿದೆ.

Gangadhar Sk Sk

27 ಮೇ 2024

Excellent book

User

20 ಮಾರ್ಚ್ 2024

Book reference

Venkatesha G Venki

10 ಮಾರ್ಚ್ 2024

Any possible sir

User

10 ಮಾರ್ಚ್ 2024