Loading..!

Back
Reviews - KAS PAPER -1 & 2 ವಿವರಣೆ ಸಹಿತ ಪ್ರಶ್ನೋತ್ತರ ಮಾಲಿಕೆ -ನಿಂಗಪ್ಪ ಎ.ಎಚ್
Image not found
Author: Ningappa A H
Publisher: ಅಶೋಕ್ ಪಬ್ಲಿಕೇಷನ್
Description:
KAS PAPER -1 & 2 ವಿವರಣೆ ಸಹಿತ ಪ್ರಶ್ನೋತ್ತರ ಮಾಲಿಕೆ -ನಿಂಗಪ್ಪ ಎ.ಎಚ್ 
ಈ ಪುಸ್ತಕದಲ್ಲಿ ಒಟ್ಟು 1998 ರಿಂದ 2020 ರವರೆಗಿನ 14 ಪ್ರಶ್ನೆಪತ್ರಿಕೆಯನ್ನು ವಿವರಣೆ ಸಹಿತ ನೀಡಲಾಗಿದ್ದು, ಸಾಮಾನ್ಯ ಅಧ್ಯಯನದ ಎಲ್ಲ ವಿಷಯಗಳು ಮತ್ತು ಮಾನಸಿಕ ಸಾಮರ್ಥ್ಯದ ಸಮಸ್ಯೆಗಳನ್ನು ಸರಳವಾದ ರೀತಿಯಲ್ಲಿ ಬಿಡಿಸಲಾಗಿದೆ. ಹಾಗೂ ಇತ್ತೀಚಿನ ಘಟನೆಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಹಾಗೆಯೇ ಈ ಪುಸ್ತಕವು ಎಲ್ಲ ರೀತಿಯಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾದ ಕೈಪಿಡಿಯಾಗಿದೆ.