Back
KAS ಮುಖ್ಯ ಪರೀಕ್ಷೆ| ಸಾಮಾನ್ಯ ಅಧ್ಯಯನ ಪತ್ರಿಕೆ-1 ಭಾಗ 1| ಎಂ.ಆರ್. ದೋಣಿ
Book name | KAS ಮುಖ್ಯ ಪರೀಕ್ಷೆ| ಸಾಮಾನ್ಯ ಅಧ್ಯಯನ ಪತ್ರಿಕೆ-1 ಭಾಗ 1| ಎಂ.ಆರ್. ದೋಣಿ |
Author | ಎಂ.ಆರ್. ದೋಣಿ |
Publisher | ಮಾಹೀರ ಪ್ರಕಾಶನ, ಸಿಂದಗಿ |
Language | Kannada |
Stocks left | Only 1 item remaining |
Description | KAS ಮುಖ್ಯ ಪರೀಕ್ಷೆ| ಸಾಮಾನ್ಯ ಅಧ್ಯಯನ ಪತ್ರಿಕೆ-1 ಭಾಗ 1| ಎಂ.ಆರ್. ದೋಣಿ ಈ ಪುಸ್ತಕವು KAS ಮುಖ್ಯ ಪರೀಕ್ಷೆ ಸಲುವಾಗಿಯೇ ಈ ಪುಸ್ತಕವನ್ನು ರಚಿಸಲಾಗಿದ್ದು, ಇದರಲ್ಲಿ ಭಾರತದ ಸಾಂಸ್ಕೃತಿಕ ಸಂಪತ್ತು, ಪರಿವರ್ತನೆಯತ್ತ ಭಾರತೀಯ ಸಮಾಜ, ಕರ್ನಾಟಕ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆ, ವಿಜಯನಗರ ಸಾಮ್ರಾಜ್ಯ, ಆಧುನಿಕ ಮೈಸೂರು, ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳುವಳಿ ಹಾಗು ಏಕೀಕರಣ ಕುರಿತಾದ ಮಾಹಿತಿಯನ್ನು ಒಳಗೊಂಡಿರುವ ಹೊತ್ತಿಗೆಯಾಗಿದೆ. ಇದು KAS, ಜೊತೆಗೆ ಐಎಎಸ್, PSI PC PDO VAO PC SDA FDA KPSC ಮತ್ತು ಇನ್ನಿತರೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲು ಉಪಯುಕ್ತವಾದ ಕೈಪಿಡಿಯಾಗಿದೆ. |
Number of pages | 384 |
Price | ₹360.00 |

Dice ವಸ್ತುನಿಷ್ಠ ಪ್ರಶ್ನೋತ್ತರ ಕೈಪಿಡಿಗಳು + Atlas- K M Mulla by K M Mulla, Dice Publication Dharwad
₹810.00 ₹1080.00 25% off
(26)
KAS ಪೂರ್ವಭಾವಿ ಪರೀಕ್ಷೆಗಾಗಿ KAS Question Bank | ಹುಸೇನಪ್ಪ ನಾಯಕ by ಹುಸೇನಪ್ಪ ನಾಯಕ, Ravi Prakashana
₹129.00 ₹180.00 29% off
(3)