Loading..!

Back
Reviews - ಕರ್ನಾಟಕ ಪೊಲೀಸ್ ನೇಮಕಾತಿ ಪರೀಕ್ಷಾ ಕೈಪಿಡಿ | KSISF CAR DAR KSRP CIVIL PSI | ಬಾಲಯ್ಯ ಕ್ಯಾದಿಗೇರ | ಸ್ಪರ್ಧಾ ಸಂಚಲನ (5.0)
Image not found
Author: Balayya Kyadigera
Publisher: Spardha Sanchalana
Description:
ಈಗಾಗಲೇ ಹಲವು ಸ್ಪರ್ಧಾತ್ಮಕ ಪುಸ್ತಕಗಳ ಮೂಲಕ ಚಿರಪರಿಚಿತರಾಗಿರುವ ಶ್ರೀ ಬಾಲಯ್ಯ ಕ್ಯಾದಿಗೇರಾ ಇವರು ಇದೀಗ ಮತ್ತೊಂದು ವಿಶೇಷವಾದ ಪುಸ್ತಕ ಬಿಡುಗಡೆಗೊಳಿಸಿದ್ದು,   ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗಾಗಿ ಕಡ್ಡಾಯವಾಗಿ ಓದಲೇಬೇಕಾದ ಪುಸ್ತಕವಾಗಿದೆ.
ವಿಶೇಷತೆಗಳು :
* ಈ ಪುಸ್ತಕವು ಸಾಮಾನ್ಯ ಅಧ್ಯಯನ, ಸಂವಿಧಾನ, ಇತಿಹಾಸ, ಭೂಗೋಳ, ಅರ್ಥಶಾಸ್ತ್ರ, ವಿಜ್ಞಾನ, ಕಂಪ್ಯೂಟರ್ ಸೇರಿದಂತೆ ವಿವಿಧ ವಿಷಯಗಳ ಸ್ಪರ್ಧಾತ್ಮಕ ಮಾಹಿತಿಯನ್ನೊಳಗೊಂಡಿರುತ್ತದೆ.
* ಕರ್ನಾಟಕ ರಾಜ್ಯದ CAR/DAR, KSISF, KSRP, Civil ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆದ ಪೊಲೀಸ್ ಪರೀಕ್ಷಾ ಪ್ರಶ್ನೆ ಕೋಶಗಳನ್ನು ಒಳಗೊಂಡಿದೆ. 
* 2008 ರಿಂದ 2024 ರ ವರೆಗೆ ನಡೆದ ವಿವಿಧ ವಿಭಾಗದ ಪೊಲೀಸ್ ಕಾನ್ಸ್ಟೇಬಲ್  ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ.

User

24 ಸೆಪ್ಟೆಂಬರ್ 2024

ಪೊಲೀಸ್ ಪರೀಕ್ಷೆಗೆ ಒಳ್ಳೆಯ ಪುಸ್ತಕ

Deeksha Gowda

24 ಸೆಪ್ಟೆಂಬರ್ 2024

Super

Nayaka B. Nayaka

24 ಸೆಪ್ಟೆಂಬರ್ 2024

ಪೊಲೀಸ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಪ್ರತಿಯೊಬ್ಬ ಅಭ್ಯರ್ಥಿಗಳು ಓದಲೇಬೇಕಾದ ಪುಸ್ತಕ