Loading..!

Back
Reviews - ಕರ್ನಾಟಕ ಆರ್ಥಿಕತೆ ಮತ್ತು ಕರ್ನಾಟಕ ಆರ್ಥಿಕ ಸಮೀಕ್ಷೆ 2021 -22 -ಎಚ್ಚಾರ್ಕ್ ಸಪ್ನಾ (5.0)
Image not found
Author: ಎಚ್ಚಾರ್ಕ್
Publisher: ಸಪ್ನಾ ಬುಕ್ ಹೌಸ್
Description:
ಕರ್ನಾಟಕ ಆರ್ಥಿಕತೆ ಮತ್ತು ಕರ್ನಾಟಕ ಆರ್ಥಿಕ ಸಮೀಕ್ಷೆ 2021 -22 -ಎಚ್ಚಾರ್ಕ್ ಸಪ್ನಾ 
ಈ ಪುಸ್ತಕವು ಹೆಸರಾಂತ ಲೇಖಕರಾದ ಎಚ್ಚಾರ್ಕ್ ರವರಿಂದ ರಚಿತವಾಗಿದ್ದು, ಕರ್ನಾಟಕ ಆರ್ಥಿಕ ವ್ಯವಸ್ಥೆಯ ಲಕ್ಷಣಗಳು, ಭೌಗೋಳಿಕ ಲಕ್ಷಣಗಳು, ಮಾನವ ಸಂಪನ್ಮೂಲ, ನೀರಾವರಿ, ಮೂಲಸೌಕರ್ಯಗಳು, ಕೃಷಿ ಮತ್ತು ಸಂಬಂಧಿತ ವಲಯಗಳು ಸಾರ್ವಜನಿಕ ಹಣಕಾಸು, ಕೈಗಾರಿಕಾ ವಲಯ ಹಾಗೂ ಇನ್ನು ಹಲವಾರು ಕರ್ನಾಟಕದ ಆರ್ಥಿಕತೆಯ ಕುರಿತಾದ ಮಾಹಿತಿಯನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಹಾಗೂ 
ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳಿಗೆ ಹಾಗೂ IAS KAS KES FDA SDA PDO SDAA ಮತ್ತು ಇನ್ನುಳಿದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಪುಸ್ತಕವಾಗಿದೆ.
ಸಪ್ನಾ ಬುಕ್ ಹೌಸ್ 

User

29 ಡಿಸೆಂಬರ್ 2023