Loading..!

Back
Reviews - ಸ್ಪರ್ಧಾ ಲೈನ್ಸ್| ಕನ್ನಡ ವ್ಯಾಕರಣ ಮತ್ತು ಕನ್ನಡ ಸಾಹಿತ್ಯ ಚರಿತ್ರೆ | ಹರೀಶ ಎನ್.
Image not found
Author: ಹರೀಶ ಎನ್.
Publisher: ಎಸ್.ಎನ್. ಪಬ್ಲಿಕೇಷನ್ಸ್
Description:
ಸ್ಪರ್ಧಾ ಲೈನ್ಸ್| ಕನ್ನಡ ವ್ಯಾಕರಣ ಮತ್ತು ಕನ್ನಡ ಸಾಹಿತ್ಯ ಚರಿತ್ರೆ | ಹರೀಶ ಎನ್. 
ಈ ಪುಸ್ತಕವು  ಕನ್ನಡ ವರ್ಣಮಾಲೆ, ನಾಮಪದಗಳು, ಮತ್ತು ಕ್ರಿಯಾ ಪದಗಳು, ಲಿಂಗ್, ವಚನ, ಸರ್ವನಾಮಪದಗಳು, ಅವ್ಯಯಗಳು, ವಿಭಕ್ತಿ ಪ್ರತ್ಯಯಗಳು, ಸಂಧಿಗಳು, ಸಮಾಸಗಳು, ಕೃದಂತ ಮತ್ತು ತದ್ಧಿತಾಂತಗಳು, ದ್ವಿರುಕ್ತಿ, ಅನುಕರಣಾವ್ಯಯ, ತತ್ಸಮ ತದ್ಭವಗಳು, ಅಲಂಕಾರಗಳು ಹಾಗೂ ಇನ್ನಿತರೇ ಕನ್ನಡ ವ್ಯಾಕರಣದ ವಿಷಯಗಳ ಕುರಿತ ಮಾಹಿತಿಯನ್ನು ಹೊಂದಿದೆ. ಇದು IAS, KAS, PSI, PC, SDA, FDA, PDO, NET, SET, UCG, BANKING, KPSC  ಗ್ರೂಪ್ ಸಿ  ಮತ್ತು ಶಾಲಾ-ಕಾಲೇಜುಗಳ ಬೋಧಕರಿಗೂ ಮತ್ತು ವಿದ್ಯಾರ್ಥಿಗಳಿಗೂ ಹಾಗೂ ಇನ್ನಿತರೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಬಹಳ ಉಪಯುಕ್ತವಾದ ಕೈಪಿಡಿಯಾಗಿದೆ. ಎಸ್.ಎನ್. ಪಬ್ಲಿಕೇಷನ್ಸ್