Loading..!

Back
Reviews - ಕನ್ನಡಕ್ಕೊಂದು ಕೈಪಿಡಿ - ಟಿ ಎಸ್ ಗೋಪಾಲ್ | ನವಕರ್ನಾಟಕ ಪ್ರಕಾಶನ
Image not found
Author: ಟಿ ಎಸ್ ಗೋಪಾಲ್
Publisher: ನವಕರ್ನಾಟಕ ಪ್ರಕಾಶನ
Description: ಕನ್ನಡ ಭಾಷೆ ವ್ಯಾಕರಣಗಳಿಗೆ ಸಂಬಂಧಿಸಿದ ಹಲವು ಕೃತಿಗಳನ್ನು ರಚಿಸಿದ ಟಿ ಎಸ್ ಗೋಪಾಲ್ ಅವರು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗಮನದಲ್ಲಿರಿಸಿಕೊಂಡು ರಚಿಸಿದ ವಿಶೇಷ ಕೃತಿ ಇದಾಗಿದ್ದು, ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿದ ಸಂಗ್ರ ಮಾಹಿತಿಯನ್ನೊಳೊಗೊಂಡಿದ್ದು, KPSC FDA SDA group C ಸೇರಿ ಹತ್ತು ಹಲವು ಪರೀಕ್ಷೆಗಳಿಗೆ ಉಪಯುಕ್ತ ಪುಸ್ತಕವಾಗಿದೆ.