Loading..!

Back
Reviews - ಕನ್ನಡ ವ್ಯಾಕರಣ ತಂತ್ರಗಳು -ಎಚ್.ಲೋಕೇಶ್ ಮಸವನಘಟ್ಟ
Image not found
Author: ಎಚ್.ಲೋಕೇಶ್ ಮಸವನಘಟ್ಟ
Publisher: ಎಲ್. ನಾಗೇಶ ಪ್ರಕಾಶನ
Description:
"ಕನ್ನಡ ವ್ಯಾಕರಣ ತಂತ್ರಗಳು" ಈ ಪುಸ್ತಕವು ಎಚ್. ಲೋಕೇಶ್ ಮಸವನಘಟ್ಟರವರಿಂದ ರಚಿತವಾಗಿದ್ದು, ಈ ಪುಸ್ತಕವು ವ್ಯಾಕರಣ, ಅಲಂಕಾರ, ಛಂದಸ್ಸು, ತತ್ಸಮ-ತದ್ಭವಗಳು, ವಾಕ್ಯ ಪ್ರಭೇದಗಳು, ವಾಕ್ಯ ಜೋಡಣೆ, ಅನ್ಯದೇಶ್ಯಗಳು, ನಾನಾರ್ಥಕಗಳು, ಸಮಾನಾರ್ಥಕಗಳು, ನುಡಿಗಟ್ಟುಗಳು, ಕಾಗುಣಿಯುತ ಸರಿರೂಪಗಳು ಮತ್ತು ಪ್ರಶ್ನೋತ್ತರಗಳು ಸೇರಿದಂತೆ ವಿವಿಧ ಅಂಶಗಳನ್ನು ಒಳಗೊಂಡಿದೆ. 
ಇದು  IAS, KAS, KES, NET, K-SET, PDO, B.Ed, D.Ed, FDA, SDA, KPSC Group C, ಉಪನ್ಯಾಸಕರು ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಸೇರಿದಂತೆ ಇನ್ನುಳಿದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಸಮಗ್ರ ಮಾಹಿತಿಯುಳ್ಳ ಉಪಯುಕ್ತವಾದ ಪುಸ್ತಕವಾಗಿದೆ.