Back
Reviews - ಕನ್ನಡ ವ್ಯಾಕರಣ ಸ್ವರೂಪ | ಡಾ.ಮೇಟಿ ರುದ್ರೇಶ್| 37th Edition
Author: Dr. Meti Rudresh
Publisher: Meru IAS KAS study Center
Description:
ಡಾ. ಮೇಟಿ ರುದ್ರೇಶ ಅವರಿಂದ ರಚಿತವಾದ 'ಕನ್ನಡ ವ್ಯಾಕರಣ ಸ್ವರೂಪ' ಪುಸ್ತಕವು ಪ್ರಸಿದ್ಧ ಕನ್ನಡ ವ್ಯಾಕರಣದ ಪುಸ್ತಕವಾಗಿದ್ದು, ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಬಹು ಬೇಡಿಕೆಯ ಪುಸ್ತಕವಾಗಿದೆ. ಹಾಗೂ ಎಲ್ಲ ತರಹದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಬಹು ಉಪಯುಕ್ತ ಪುಸ್ತಕವಾಗಿದೆ.
* ಪ್ರಸ್ತುತ ಇದು 37 ನೇ ಪರಿಷ್ಕೃತ ಮುದ್ರಣದಲ್ಲಿ ಲಭ್ಯವಿದೆ.