Loading..!

Back
ಕನ್ನಡರತ್ನ - ಸಮಗ್ರ ವ್ಯಾಕರಣ - ಛಂದಸ್ಸು ಮತ್ತು ಸಾಹಿತ್ಯ ಚರಿತ್ರೆ | 4th Edition
Book nameಕನ್ನಡರತ್ನ - ಸಮಗ್ರ ವ್ಯಾಕರಣ - ಛಂದಸ್ಸು ಮತ್ತು ಸಾಹಿತ್ಯ ಚರಿತ್ರೆ | 4th Edition
Authorಶ್ರೀ ಲಕ್ಶ್ಮಣ ಗಡೇಕಾರ
Publisherಗಡೇಕಾರ ಪ್ರಕಾಶನ
LanguageKannada
Stocks leftOnly 4 items remaining
Description

ಲಕ್ಷ್ಮಣ್ ಗಡೇಕಾರ್ ಇವರ ಸರಣಿಯ 'ಕನ್ನಡರತ್ನ - ಸಮಗ್ರ ವ್ಯಾಕರಣ - ಛಂದಸ್ಸು ಮತ್ತು ಸಾಹಿತ್ಯ ಚರಿತ್ರೆ' ಪುಸ್ತಕವು ಎಫ್ ಡಿಎ, ಎಸ್ ಡಿಎ, ಪಿಡಿಒ, ಗ್ರೂಪ್ ಸಿ ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತುಂಬಾ ಉಪಯುಕ್ತವಾದ ಪುಸ್ತಕವಾಗಿದೆ. ವಿಶೇಷವಾಗಿ PQRS ಟ್ರಿಕ್ಸ್ ಹಾಗೂ ಎಲ್ಲ ಬಗೆಯ ವಾಕ್ಯಗಳ ಸಂಪೂರ್ಣ ಮಾಹಿತಿ ಹೊಂದಿರುವ ಕನ್ನಡದ ಪ್ರಥಮ ಮತ್ತು ಏಕೈಕ ಪುಸ್ತಕ ಇದಾಗಿದ್ದು, ಪ್ರಮುಖವಾಗಿ KPSC ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾಗಿದೆ.
* * ಗಡೇಕರ ಪ್ರಕಾಶನದ 4ನೇ ಆವೃತ್ತಿಯಲ್ಲಿ ಇದೀಗ ಲಭ್ಯ 

Number of pages500
Price₹360.00 (₹450.00) 20% off
Recent reviews

Ashwini Salagundi

19 ಎಪ್ರಿಲ್ 2024

Ashwini

Ravikiran Suresh Gouda

22 ಸೆಪ್ಟೆಂಬರ್ 2021

Ravikumar K L

29 ಮಾರ್ಚ್ 2021