Loading..!

Back
Topexams ಕನ್ನಡ ಪ್ರಾಕ್ಟೀಸ್‌ ಸೆಟ್‌
Book nameTopexams ಕನ್ನಡ ಪ್ರಾಕ್ಟೀಸ್‌ ಸೆಟ್‌
AuthorSanjeeva Raykar (ಸಂಜು ಸರ್‌)
PublisherVRS-Edu Foundation
LanguageKannada
Stocks leftOut of stock
DescriptionTopexams ಕನ್ನಡ ಪ್ರಾಕ್ಟೀಸ್‌ ಸೆಟ್‌ ಪುಸ್ತಕವು ಶ್ರೀ ಸಂಜೀವ ರಾಯ್ಕರ್‌ ಇವರಿಂದ ರಚಿತವಾಗಿದ್ದು, ಲೇಖಕರು ಕಳೆದ 6 ವರ್ಷಗಳಿಂದ ಸ್ಪರ್ಧಾರ್ತಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಈ ಪುಸ್ತಕವನ್ನು ಕನ್ನಡ ವಿಷಯವನ್ನು ಸಂಪೂರ್ಣವಾಗಿ ಓದಿದ ನಂತರ Practice & Revision ಮಾಡಿಕೊಳ್ಳಲು ಉಪಯೋಗಿಸಬಹುದಾಗಿದ್ದು FDA, SDA, Group C, KARTET, GPSTR, KSET ಅನೇಕ ಸರ್ಕಾರಿ ನೌಕರಿಗೆಳಿಗಾಗಿ ಅನುಕೂಲವಾಗುವಂತೆ ಕನ್ನಡ ಪ್ರಶ್ನೋತ್ತರಗಳನ್ನು ಒಳಗೊಂಡ 360 ಪುಟಗಳ Topexams ಕನ್ನಡ ಪ್ರಾಕ್ಟೀಸ್‌ ಸೆಟ್‌ ಪುಸ್ತಕ ಇದಾಗಿದೆ. ಪುಸ್ತಕದಲ್ಲಿ ಈ ಹಿಂದೆ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಹಾಗೂ ಮುಂಬರುವ ಪರೀಕ್ಷೆಗಳಲ್ಲಿ ಕೇಳಬಹುದಾದ ಬಹುಮುಖ್ಯ ಪ್ರಶ್ನೋತ್ತರಗಳನ್ನು ಪುಸ್ತಕವು ಒಳಗೊಂಡಿದ್ದು ಕನ್ನಡ ಪತ್ರಿಕೆಗಳಲ್ಲಿ ಕೇಳಬಹುದಾದ ಎಲ್ಲ ಮಾದರಿಯ ಪ್ರಶ್ನೆಗಳನ್ನು ಈ ಪುಸ್ತಕ ಒಳಗೊಂಡಿದೆ. ಸ್ಪರ್ಧಾರ್ಥಿಗಳು ಜ್ಞಾನವನ್ನು ಪರೀಕ್ಷೀಸಿಕೊಳ್ಳುವುದರ ಜೋತೆಗೆ ಪ್ರಶ್ನೋತ್ತರಗಳ ಮೂಲಕ ಹೆಚ್ಚಿನ ಜ್ಞಾನವನ್ನು ಪಡೆಯಬಹುದು. Pages: 360
Number of pages353
Price₹210.00 (₹260.00) 20% off
Recent reviews

Honnurappa Ppa

1 ಮೇ 2021

Where is the book Kpsc vani