Back
ಸಂಕ್ಷಿಪ್ತ ಕನ್ನಡ - ಇಂಗ್ಲಿಷ್ ನಿಘಂಟು - ಕನ್ನಡ ಸಾಹಿತ್ಯ ಪರಿಷತ್ತು
Book name | ಸಂಕ್ಷಿಪ್ತ ಕನ್ನಡ - ಇಂಗ್ಲಿಷ್ ನಿಘಂಟು - ಕನ್ನಡ ಸಾಹಿತ್ಯ ಪರಿಷತ್ತು |
Author | ಕನ್ನಡ ಸಾಹಿತ್ಯ ಪರಿಷತ್ತು |
Publisher | ಕನ್ನಡ ಸಾಹಿತ್ಯ ಪರಿಷತ್ತು |
Language | Kannada |
Stocks left | Out of Stock |
Description | ಸಂಕ್ಷಿಪ್ತ ಕನ್ನಡ - ಇಂಗ್ಲಿಷ್ ನಿಘಂಟು - ಕನ್ನಡ ಸಾಹಿತ್ಯ ಪರಿಷತ್ತು ಪುಸ್ತಕವು ಕನ್ನಡ ಸಾಹಿತ್ಯ ಪರಿಷತ್ತು ರವರಿಂದ ರಚಿಸಲಾಗಿದೆ. ದೇಶ ಸುತ್ತು ಕೋಶ ಓದು ಎಂಬುದು ಪ್ರಸಿದ್ಧ ನಾಣ್ನುಡಿ ಒಬ್ಬ ವ್ಯಕ್ತಿ ತನ್ನ ಶಬ್ದಭಂಡಾರವನ್ನು ಹೆಚ್ಚಿಸಿಕೊಳ್ಳಲು ಕೋಶ ಓದುವುದಕ್ಕಿಂತ ಉತ್ತಮ ದಾರಿ ಇನ್ನೊಂದು ಇಲ್ಲ. ಇದನ್ನು ಕನ್ನಡ ಸಾಹಿತ್ಯ ಪರಿಷತ್ತು ಬಹಳ ಹಿಂದೆಯೇ ಅರ್ಥ ಮಾಡಿಕೊಂಡು ನಿಘಂಟುಗಳನ್ನು ಸಿದ್ಧಪಡಿಸುವ ಕೈಂಕರ್ಯಕ್ಕೆ ತನ್ನನ್ನು ಅರ್ಪಿಸಿಕೊಂಡಿದ್ದು, ಪರಿಷತ್ತಿನ ಮುದ್ರಣಾಲಯದಿಂದ ಈಗಾಗಲೇ ಹಲವು ನಿಘಂಟುಗಳು ಪ್ರಕಟವಾಗಿ ಓದುಗರ ಕೈ ಸೇರಿವೆ. ಇದೀಗ ಸಂಕ್ಷಿಪ್ತ ಕನ್ನಡ - ಇಂಗ್ಲಿಷ್ ನಿಘಂಟು 5 ನೆಯ ಬಾರಿ ಮರು ಮುದ್ರಣವಾಗಿ ತಮ್ಮ ಕೈ ಸೇರುತ್ತಿದೆ. ಈ ನಿಘಂಟು ಮಾರಾಟವಾಗಿ ಕನ್ನಡಿಗರ ಕೈ ಸೇರಿರುವುದು ಇದರ ಉಪಯುಕ್ತತೆ ಹಾಗೂ ಜನಪ್ರಿಯತೆಯನ್ನು ಎತ್ತಿ ತೋರಿಸುತ್ತದೆ. * ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲ ಅಧ್ಯಾಪಕರು ಮಾತ್ರವಲ್ಲ ಎಲ್ಲರ ಮನೆಯಲ್ಲಿ ಇರಬೇಕಾದ ಈ ಸಂಕ್ಷಿಪ್ತ ಕನ್ನಡ - ಇಂಗ್ಲಿಷ್ ನಿಘಂಟು ಎಂದು ಇದ್ದರೂ ಇದರ ಗಾತ್ರ 1600 ಪುಟಗಳಷ್ಟು ದೊಡ್ಡದು. ಆದರೂ ಬೆಲೆ ಮಾತ್ರ ಕೈಗೆಟಕುವಂತಿದೆ. |
Number of pages | 1641 |
Price | ₹315.00 |

ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರಗಳ ಕೈಪಿಡಿ - VRS by ಡಾ.ವೆಂಕಟರಮಣಸ್ವಾಮಿ.ಎಸ್.ವಿ., ಭಾನು ಪಬ್ಲಿಕೇಷನ್
₹232.00 ₹290.00 20% off
(7)
KAS General Studies Preliminary Exam Paper 1 & 2 - Sunstar by Sunstar, SunStar Publisher
₹525.00 ₹750.00 30% off

ಭಾರತದ ಆರ್ಥಿಕ ವ್ಯವಸ್ಥೆ The Indian Economy - HRK by ಡಾ.ಎಚ್.ಆರ್.ಕೃಷ್ಣಮೂರ್ತಿ ಹೊಸಬೀಡು (Hrk), Sapna Book House
₹626.00 ₹695.00 10% off
(5)
ಸಾಮಾನ್ಯ ಕನ್ನಡ |ಸಿ. ಕೇಶವ | ಸ್ಪರ್ಧಾ ಉನ್ನತಿ ಪ್ರಕಾಶನ by ಸಿ. ಕೇಶವ, ಸ್ಪರ್ಧಾ ಉನ್ನತಿ ಪ್ರಕಾಶನ
₹210.00 ₹260.00 20% off
(1)