Back
Reviews - ಕಲಿಕಾ ಪ್ರಕ್ರಿಯೆಯ ಮನೋವಿಜ್ಞಾನ ಮತ್ತು ಮೌಲ್ಯಮಾಪನ | Pshycology of the Learning Process and Evaluation | ಡಾ. ಹೆಚ್.ವಿ. ವಾಮದೇವಪ್ಪ (5.0)
Author: ಡಾ.ಎಚ್.ವಿ.ವಾಮದೇವಪ್ಪ
Publisher: Shreyas Publications
Description: ಕಲಿಕಾ ಪ್ರಕ್ರಿಯೆಯ ಮನೋವಿಜ್ಞಾನ ಮತ್ತು ಮೌಲ್ಯಮಾಪನ ಪುಸ್ತಕವು ಡಾ. ಹೆಚ್.ವಿ. ವಾಮದೇವಪ್ಪ ಅವರಿಂದ ರಚಿತವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿರುವ ವ್ಯಕ್ತಿಯ ವರ್ತನೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುವ ವಿಜ್ಞಾನವೇ ಕಲಿಕಾ ಮನೋವಿಜ್ಞಾನ.
* ಕಲಿಕಾ ಮನೋವಿಜ್ಞಾನ ತರಗತಿ ಶಿಕ್ಷಕರಿಗೆ ಹಾಗೂ ಶಿಕ್ಷಕರಾಗ ಬಯಸುವವರಿಗೆ ಅತೀ ಅಗತ್ಯವಾಗಿ ಬೇಕಾಗಿರುವ ಜ್ಞಾನವನ್ನು ಒದಗಿಸುತ್ತದೆ.
* ಕಲಿಕಾ ಮನೋವಿಜ್ಞಾನ ತರಗತಿ ಶಿಕ್ಷಕರಿಗೆ ಹಾಗೂ ಶಿಕ್ಷಕರಾಗ ಬಯಸುವವರಿಗೆ ಅತೀ ಅಗತ್ಯವಾಗಿ ಬೇಕಾಗಿರುವ ಜ್ಞಾನವನ್ನು ಒದಗಿಸುತ್ತದೆ.
Uma K R
3 ಫೆಬ್ರುವರಿ 2023Good book
Shrinivasa Murthy R
15 ಆಗಸ್ಟ್ 2021Nice