Loading..!

Back
Reviews - ಭಾರತೀಯ ರಾಜ್ಯವ್ಯವಸ್ಥೆ | ಎಂ ಲಕ್ಷ್ಮೀಕಾಂತ | 7ನೇ ಕನ್ನಡ ಆವೃತ್ತಿ | UPSC ಮತ್ತು KPSC ಪರೀಕ್ಷೆಗಳಿಗಾಗಿ (3.7)
Image not found
Author: ಎಂ ಲಕ್ಷ್ಮೀಕಾಂತ
Publisher: Mc Graw Hill
Description:
ರಾಜ್ಯ ಹಾಗೂ ಕೇಂದ್ರ ಲೋಕಸೇವಾ ಆಯೋಗದ ಹಾಗೂ ಇತರೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯಲ್ಲಿ ಕಡ್ಡಾಯವಾಗಿ ಓದಲೇಬೇಕಾದ ಸಂವಿಧಾನ ವಿಷಯದ ಪುಸ್ತಕವಾಗಿ ಪ್ರಖ್ಯಾತಿ ಪಡೆದಿರುವ ಲೇಖಕರಾದ ಲಕ್ಷ್ಮೀಕಾಂತ ಇವರ "Indian Polity" ಪುಸ್ತಕದ ಕನ್ನಡ ಆವೃತ್ತಿಯು ಇದೀಗ ಲಭ್ಯ, ಈ ಪುಸ್ತಕವು 7 ನೇ ಆವೃತ್ತಿಯ ಕನ್ನಡ ಅನುವಾದ ಪುಸ್ತಕವಾಗಿದೆ. 
ಈ ಪುಸ್ತಕವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಒಳಗೊಂಡಂತೆ, ದೇಶದ ರಾಜಕೀಯ, ನಾಗರಿಕ ಮತ್ತು ಸಾಂವಿಧಾನಿಕ ವಿಷಯಗಳಲ್ಲಿ ಆಸಕ್ತಿ ಹೊಂದಿರುವ ಸ್ನಾತಕೋತ್ತರ ಪದವೀಧರರು, ಸಂಶೋಧನಾ ವಿದ್ವಾಂಸರು, ಶಿಕ್ಷಣ ತಜ್ಞರು ಸೇರಿದಂತೆ ಸಾಮಾನ್ಯ ಓದುಗರು ಸಹ ಉಪಯೋಗಿಸಬಹುದು.
Key Features
• 92 chapters covering the entire Indian political and constitution spectrum     
• New Chapters include Law Commission, Bar Council, Delimitation Commission, World Constitutions, National Commission for Women, for Child rights, for the minorities etc.   
• 8 relevant appendices
• Revised chapters as per the latest pattern and syllabus
• Includes previous years’ practice questions of Preliminary and Main exam
• One stop solution for Civil service aspirants, law students, students of Political Science and Public Administration   

Vinodkumar

6 ಎಪ್ರಿಲ್ 2024

Banneppa Madar

13 ಜನವರಿ 2024

Omesha K .V Omesha

20 ನವೆಂಬರ್ 2023