Loading..!

Back
ಭಾರತದ ಸಂವಿಧಾನ Indian Constitution By KM Suresh | Spardha Vijeta
Book nameಭಾರತದ ಸಂವಿಧಾನ Indian Constitution By KM Suresh | Spardha Vijeta
AuthorK M Suresh
PublisherSpardha Vijetha
LanguageKannada
Stocks leftOut of Stock
Description"ಭಾರತದ ಸಂವಿಧಾನ"(Constitution of India) ಪುಸ್ತಕವು ಸ್ಪರ್ಧಾ ವಿಜೇತ ತರಬೇತಿ ಕೇಂದ್ರದ ನಿರ್ದೇಶಕರಾದ ಶ್ರೀ K.M.ಸುರೇಶ ಅವರಿಂದ ರಚಿತವಾಗಿದೆ. ಇದು IAS, KAS, ESI, PSI, B.ED, D.ED, PDO, FDA, SAD, ಜೊತೆಗೆ ಸ್ನಾತಕೋತ್ತರ ಪದವಿ ತರಗತಿಗಳಿಗೆ, ಹಾಗೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಈ ಪುಸ್ತಕವು ತುಂಬಾ ಉಪಯುಕ್ತವಾಗಿರುತ್ತದೆ. ಭಾರತದ ಸಂವಿಧಾನವನ್ನು ಗ್ರಾಮೀಣ ಭಾಗದ ಸಾಧಾರಣ ಬುದ್ಧಿಶಕ್ತಿಯ ವಿದ್ಯಾರ್ಥಿಯ ಕೊಡ ಓದಿ ತಿಳಿದುಕೊಳ್ಳಲು ಸರಳವಾದ ಭಾಷೆಯಲ್ಲಿ ರಚಿತವಾಗಿದೆ. ಈ ಪುಸ್ತಕವು ಸಂವಿಧಾನದ ಎಲ್ಲ ವಿಧಿಗಳ ವಿವರಣೆ, ಇತ್ತೀಚಿನ ಪ್ರಚಲಿತ ಅಂಕಿಅಂಶ ಮತ್ತು ಮಾಹಿತಿಯನ್ನು ಒಳಗೊಂಡಿದೆ. Spardha Vijetha ಸರಣಿಯ ಪುಸ್ತಕವಾಗಿದೆ.
* ಭಾರತದ ಸಂವಿಧಾನ ಪುಸ್ತಕವು ಪ್ರಸ್ತುತ 15 ನೇ ಪರಿಷ್ಕೃತ ಮುದ್ರಣದಲ್ಲಿ ಲಭ್ಯ.
Price₹400.00 (₹500.00) 20% off
Recent reviews

Thammaiah

8 ಆಗಸ್ಟ್ 2024

Vinay Vini

11 ಎಪ್ರಿಲ್ 2024

Bhagya Lakshmi

4 ಜೂನ್ 2023

Somashekara H R

28 ಅಕ್ಟೋಬರ್ 2022