Loading..!

Back
Reviews - ಐಎಎಸ್ ಐಚ್ಚಿಕ ಕನ್ನಡ ಮುಖ್ಯ ಪರೀಕ್ಷೆಯ ಕೈಪಿಡಿ ಪ-1 -ಪ್ರೊ. ಮಾಲಿ ಮುದ್ದಣ -ಸಪ್ನಾ (5.0)
Image not found
Author: ಪ್ರೊ. ಮಾಲಿ ಮುದ್ದಣ
Publisher: ಸಪ್ನಾ ಬುಕ್ ಹೌಸ್
Description:
ಐಎಎಸ್ ಐಚ್ಚಿಕ ಕನ್ನಡ ಮುಖ್ಯ ಪರೀಕ್ಷೆಯ ಕೈಪಿಡಿ ಪ-1 -ಪ್ರೊ. ಮಾಲಿ ಮುದ್ದಣ -ಸಪ್ನಾ 
ಈ ಪುಸ್ತಕವು ಪ್ರೊ. ಮಾಲಿ ಮುದ್ದಣರವರು ಪ್ರಧಾನ ಸಂಪಾದಕರು ಹಾಗೂ ಸಂಪಾದಕರು ಡಾ. ಪುರುಷೋತ್ತಮ ಬಿಳಿಮಲೆ ಮಹಮದ್ ರಫೀ ಪಾಶ ರವರು ರಚಿಸಿದ್ದು,1986 ರಿಂದ 2022 ರವರೆಗಿನ ಒಟ್ಟು ಕಳೆದ 37 ವರ್ಷಗಳ ಐಎಎಸ್ ಐಚ್ಚಿಕ ಕನ್ನಡ ಮುಖ್ಯ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ. ಇದರಲ್ಲಿ ಐಚ್ಚಿಕ ಕನ್ನಡ ವಿಷಯದ ಕುರಿತಾದ ಮಾಹಿತಿಯನ್ನು ಒಳಗೊಂಡಿರುವ ಪುಸ್ತಕವಾಗಿದೆ.

User

11 ಎಪ್ರಿಲ್ 2024