Loading..!

Back
Reviews - HSTR ಸಮಾಜ ವಿಜ್ಞಾನ ಪತ್ರಿಕೆ- 2 -ತಮ್ಮಯ್ಯ ಎಸ್. (4.0)
Image not found
Author: ತಮ್ಮಯ್ಯ ಎಸ್.
Publisher: ಸ್ಪರ್ಧಾ ವಿಕಾಸ ಪ್ರಕಾಶನ
Description:
HSTR ಸಮಾಜ ವಿಜ್ಞಾನ ಪತ್ರಿಕೆ- 2 -ತಮ್ಮಯ್ಯ ಎಸ್. ಈ ಪುಸ್ತಕವನ್ನು ಸಮಾಜ ವಿಜ್ಞಾನ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪ್ರೌಢಶಾಲಾ ಶಿಕ್ಷಕರನ್ನು ಮತ್ತು TET ಗಾಗಿ ರಚಿಸಲಾದ ಸಮಗ್ರ ಕೈಪಿಡಿಯಾಗಿದೆ. ಈ ಪುಸ್ತಕವು ಪಠ್ಯಕ್ರಮ ಆಧರಿಸಿ ರಚಿಸಲಾಗಿದೆ. ಇದರಲ್ಲಿ ಭಾರತದ ಇತಿಹಾಸ, ಕರ್ನಾಟಕ ಇತಿಹಾಸ, ಜಾಗತಿಕ ಇತಿಹಾಸ, ರಾಜ್ಯಶಾಸ್ತ್ರ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ವಿಷಯಗಳ ಕುರಿತಾದ ಮಾಹಿತಿಯನ್ನು ಒಳಗೊಂಡಿರುವ ವಿಶಿಷ್ಟ ಪುಸ್ತಕವಾಗಿದೆ.
 

Praveen Nidagalakar

18 ನವೆಂಬರ್ 2022

Best books all'competitive exams