Back
GPSTR ಸಮಾಜ ವಿಜ್ಞಾನ ಮತ್ತು ವಿಜ್ಞಾನ (6-8)- ರುಕ್ಮಿಣಿ ಎಂ.ವಿ
Book name | GPSTR ಸಮಾಜ ವಿಜ್ಞಾನ ಮತ್ತು ವಿಜ್ಞಾನ (6-8)- ರುಕ್ಮಿಣಿ ಎಂ.ವಿ |
Author | ರುಕ್ಮಿಣಿ ಎಂ.ವಿ. |
Publisher | Rukmini Prakashana, Mysore |
Language | Kannada |
Stocks left | Only 1 item remaining |
Description | GPSTR ಸಮಾಜ ವಿಜ್ಞಾನ ಮತ್ತು ವಿಜ್ಞಾನ (6-8)- ರುಕ್ಮಿಣಿ ಎಂ.ವಿ ಪುಸ್ತಕವು ರುಕ್ಮಿಣಿ ಎಂ.ವಿ ರವರಿಂದ ರಚಿತವಾದ ಪುಸ್ತಕವಾಗಿದೆ. ಈ ಪುಸ್ತಕವು 6 ರಿಂದ 8 ತರಗತಿಯ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಮಾರ್ಗದರ್ಶಿ ಕೈಪಿಡಿಯಾಗಿದ್ದು, 6 ರಿಂದ 10 ನೇ ತರಗತಿವರೆಗಿನ ಒಟ್ಟು 6000 ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ, ಭೂಗೋಳಶಾಸ್ತಾರ, ಸಮಾಜಶಾಸ್ತ್ರ, ವಿಜ್ಞಾನ ವಿಷಯಗಳ ಪ್ರಶ್ನೆಗಳನ್ನು ಮತ್ತು ವಿಜ್ಞಾನಕ್ಕೆ ಸಂಬಂದಿಸಿದ ಒಟ್ಟು 954 ಹೆಚ್ಚುವರಿ ಪ್ರಶ್ನೆಗಳನ್ನು ಒಳಗೊಂಡಿರುವ ಪುಸ್ತಕವಾಗಿದೆ. ಇದು GPSTR, HSTR,TET ಮತ್ತು CTET ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಪುಸ್ತಕವಾಗಿದೆ. |
Number of pages | 587 |
Price | ₹357.00 |
Recent reviews
Shivaraja M T Attigere Attigere
21 ಮಾರ್ಚ್ 2022
ಜೀನಿಯಸ್ KAS ಮಹಾ ಕೈಪಿಡಿ | Vinod Kadkol | Prelims Exam General Studies 1 and 2 by ವಿನೋದ್ ಕಡಕೋಳ, Genius Books
₹1149.00 ₹1500.00 24% off
(2)