Loading..!

Back
Reviews - GPSTR Paper -2 Language English - ಶ್ರೀ ಲಕ್ಶ್ಮಣ ಗಡೇಕಾರ (5.0)
Image not found
Author: ಶ್ರೀ ಲಕ್ಶ್ಮಣ ಗಡೇಕಾರ
Publisher: ಗಡೇಕಾರ ಪ್ರಕಾಶನ
Description:
GPSTR Paper -2 Language English - ಶ್ರೀ ಲಕ್ಶ್ಮಣ ಗಡೇಕಾರ ಈ ಪುಸ್ತಕವು 6-8 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಕೈಪಿಡಿ ಇದಾಗಿದೆ. ಈ ಪುಸ್ತಕವು ಇಲಾಖೆ ನೀಡಿರುವ ಅಧಿಕೃತ ಮಾದರಿ ಪ್ರಶ್ನೆ ಪತ್ರಿಕೆಯ ವಿಶ್ಲೇಷಣಾತ್ಮಕ ವಿವರಣೆ ನೀಡಿರುವ ಏಕೈಕ ಪುಸ್ತಕವಾಗಿದೆ. 
ಪುಸ್ತಕದ ವಿಶೇಷತೆಗಳು :
* ಇಂಗ್ಲೀಷ ಹಾಗೂ ಕನ್ನಡ ಭಾಷೆಯಲ್ಲಿಯೂ ಸಂಪೂರ್ಣ, ಸರಳ ಮತ್ತು ಸುಲಭ ರೀತಿಯಲ್ಲಿ ವಿವರಿಸಲಾಗಿದೆ.
* ಪ್ರತಿ ಪ್ರಶ್ನೆಯ ಪ್ರತಿ ಆಯ್ಕೆಯನ್ನು ವಿಶೇಷನೇ ಮಾಡಿ ವಿವರಣೆ ನೀಡಲಾಗಿದೆ.
* ಪ್ರತಿ ಪ್ರಶ್ನೆಗೊ ನಿಖರವಾದ ಮಾಹಿತಿ ನೀಡಲಾಗಿದೆ ಜೊತೆಗೆ ಅಧ್ಯಯನ ಸಾಮಗ್ರಿಯನ್ನು ನೀಡಲಾಗಿದೆ.ಮತ್ತು 
* 2015, 2017, 2019 ರವರೆಗಿನ ಎಲ್ಲ GPSTR ಪತ್ರಿಕೆಗಳ ವಿವರಣಾತ್ಮಕ ಉತ್ತರಗಳು ಮತ್ತು 2022 ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಹ ಹೊಂದಿರುವ ಪುಸ್ತಕವಾಗಿದೆ. ಗಡೇಕಾರ ಪ್ರಕಾಶನ 

User

4 ಡಿಸೆಂಬರ್ 2022

Excellent