Back
Reviews - GPSTR ಭಾಷಾ ಸಾಮರ್ಥ್ಯ ಅಧ್ಯಯನ ಸಾಮಗ್ರಿ ಮತ್ತು ಪ್ರಶ್ನೋತ್ತರ ಮಾಲಿಕೆ P -3
Author: ಶ್ರೀ ಲಕ್ಶ್ಮಣ ಗಡೇಕಾರ
Publisher: ಗಡೇಕಾರ ಪ್ರಕಾಶನ
Description:
GPSTR ಭಾಷಾ ಸಾಮರ್ಥ್ಯ ಅಧ್ಯಯನ ಸಾಮಗ್ರಿ ಮತ್ತು ಪ್ರಶ್ನೋತ್ತರ ಮಾಲಿಕೆ P -3 ಪುಸ್ತಕವು ಹೆಸರಾಂತ ಲೇಖಕರಾದ ಲಕ್ಶ್ಮಣ ಗಡೇಕಾರ್ ಅವರು ರಚಿಸಿದ್ದು, ಈ ಪುಸ್ತಕದ ವಿಶೇಷತೆಗಳು
* ಇಲಾಖೆ ನೀಡಿರುವ ಅಧಿಕೃತ ಮಾದರಿ ಪ್ರಶ್ನೆಪತ್ರಿಕೆಯ ವಿಶ್ಲೇಷಣಾತ್ಮಕ ವಿವರಣೆ ನೀಡಿರುವ ಏಕೈಕ ಪುಸ್ತಕ ಇದಾಗಿದೆ.
* ಪ್ರತಿ ಪ್ರಶ್ನೆಯ ಪ್ರತಿ ಆಯ್ಕೆಯನ್ನು ವಿಶ್ಲೇಷಣೆ ಮಾಡಿ ವಿವರಣೆ ನೀಡಲಾಗಿದೆ.
* ಪ್ರತಿ ಪ್ರಶ್ನೆಗೊ ನಿಖರವಾದ ಮಾಹಿತಿ ನೀಡಲಾಗಿದೆ. ಮತ್ತು
* 2017, 2019, 2022 ರ ಹೈದ್ರಾಬಾದ ಕರ್ನಾಟಕ ಮತ್ತು Non -ಹೈದ್ರಾಬಾದ ಕರ್ನಾಟಕದ ಎಲ್ಲ GPSTR ಪ್ರಶ್ನೆ ಪತ್ರಿಕೆಗಳ ವಿವರಣಾತ್ಮಕ ಉತ್ತರಗಳನ್ನು ಸಹ ನೀಡಲಾಗಿದೆ.