Loading..!

Back
Reviews - ಭೂಗೋಳಶಾಸ್ತ್ರ Q -Bank -ಉಜ್ವಲ ಅಕಾಡೆಮಿ
Image not found
Author: ಮಂಜುನಾಥ.ಕೆ.ಯು
Publisher: ಉಜ್ವಲ ಅಕಾಡೆಮಿ ಪ್ರಕಾಶನ
Description:
ಭೂಗೋಳಶಾಸ್ತ್ರ Q -Bank -ಉಜ್ವಲ  ಅಕಾಡೆಮಿ ಮಂಜುನಾಥ ಕೆ. ಯು., ಅಶೋಕ ಹಂಜಗಿ ಮತ್ತು ಸಾವಿತ್ರಿ ಹಂಜಗಿ ರವರಿಂದ ರಚಿತವಾಗಿರುವ ಪುಸ್ತಕವಾಗಿದೆ. ಈ ಪುಸ್ತಕವು ಪ್ರಶ್ನಾಕೋಶದೊಂದಿಗೆ ಉತ್ತರಗಳ ಸಹಿತವಾದ ಸರಳ ವಿವರಣೆಯನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಹಾಗೂ PC ಯಿಂದ IAS ವರೆಗಿನ ಹಿಂದಿನ 150 ಕ್ಕೂ ಹೆಚ್ಚು ಪರೀಕ್ಷೆಗಳ 1800 ಕ್ಕೂ ಅಧಿಕವಾದ ಪ್ರಶ್ನೆಗಳ ವಿವರಣಾತ್ಮಕ  ಉತ್ತರಗಳನ್ನು ಹೊಂದಿರುವಂತಹ ಕೈಪಿಡಿಯಾಗಿದೆ. ಈ ಪುಸ್ತಕವು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಸಹ ಉಪಯುಕ್ತವಾದ ಕೈಪಿಡಿಯಾಗಿದೆ.