Loading..!

Back
Reviews - ಸಾಮಾನ್ಯ ವಿಜ್ಞಾನ (General Science in Kannada) – Ravi Biradar | BMS Publications (NCERT++ ಭಾಷಾಂತರ)
Image not found
Author: ರವಿ ಬಿರಾದಾರ್ (Ravi Biradar B.E)
Publisher: BMS Publications
Description:

ಸಾಮಾನ್ಯ ವಿಜ್ಞಾನ (General Science Book in Kannada) ಪುಸ್ತಕ. ಇದು NCERT, DSERT ಹಾಗೂ Tamil Nadu Science ಪಠ್ಯಪುಸ್ತಕಗಳನ್ನು ಆಧಾರವಾಗಿಟ್ಟುಕೊಂಡು ರಚಿಸಲಾದ ಸಮಗ್ರ ಕೈಪಿಡಿಯಾಗಿದೆ.

ಪುಸ್ತಕದ ಪ್ರಮುಖ ಲಕ್ಷಣಗಳು (Key Highlights):

ಸಂಪೂರ್ಣ ಪಠ್ಯಕ್ರಮ: ಭೌತಶಾಸ್ತ್ರ (Physics), ರಸಾಯನಶಾಸ್ತ್ರ (Chemistry), ಮತ್ತು ಜೀವಶಾಸ್ತ್ರ (Biology) ವಿಷಯಗಳ ಆಳವಾದ ವಿವರಣೆ.
NCERT++ ಭಾಷಾಂತರ: NCERT ಮತ್ತು DSERT ಪಠ್ಯಗಳ ಸರಳ ಕನ್ನಡ ಅನುವಾದ ಹಾಗೂ ಸ್ಪಷ್ಟವಾದ ಕಾನ್ಸೆಪ್ಟ್ ವಿವರಣೆ.
3000+ ಪ್ರಶ್ನೆಗಳ ವಿಶ್ಲೇಷಣೆ: UPSC (CSE, NDA, CAPF, EPFO, CDS, CGS), KPSC ಹಾಗೂ KEA ಪರೀಕ್ಷೆಗಳಲ್ಲಿ ಕೇಳಲಾದ ಅನ್ವಯಿಕ ಪ್ರಶ್ನೆಗಳ ಪ್ರಥಮ ಬಾರಿಯ ವಿವರಣಾತ್ಮಕ ವಿಶ್ಲೇಷಣೆ.
ಪರೀಕ್ಷಾ ದೃಷ್ಟಿಕೋನ: KEA & KPSC ಪರೀಕ್ಷೆಗಳ ಇತ್ತೀಚಿನ ಪ್ರಶ್ನೆಪತ್ರಿಕೆಗಳ ಟ್ರೆಂಡ್ ಆಧರಿಸಿ ರಚಿಸಲಾಗಿದೆ.

ಯಾವೆಲ್ಲಾ ಪರೀಕ್ಷೆಗಳಿಗೆ ಉಪಯುಕ್ತ? (Target Exams):
KPSC: KAS, FDA, SDA, Group C, PDO, PSI, PC
KEA Exams: VAO, Board/Corporation Recruitment
Education: GPSTR, HSTR, KTET
Central Exams: UPSC, RRB (Railway), SSC, Banking & Other Competitive Exams