Loading..!

Back
Reviews - ನೀತಿಶಾಸ್ತ್ರ , ಸಮಗ್ರತೆ & ಅಭಿಕ್ಷಮತೆ|ಸ್ಪರ್ಧಾ ಲೈನ್ಸ್
Image not found
Author: G Srinivas
Publisher: Spardha lines
Description:
ಈ  ಪುಸ್ತಕವು ಆಡಳಿತದೆಡೆಗೆ: ಧರ್ಮ ರಾಜ್ಯದ ಕನಸು ಹೊತ್ತ  ನಾಗರಿಕ ಸೇವಾ ಆಕಾಂಕ್ಷಿಗೊಂದು ದಾರಿದೀಪವಾಗಲಿದೆ. ಈ ಪುಸ್ತಕವು IAS ಮತ್ತು KAS ಮುಖ್ಯ ಪರೀಕ್ಷೆಯ ಸಾಮಾನ್ಯ ಅಧ್ಯಯನ ಪತ್ರಿಕೆ - 4 ಕ್ಕೆ ಬಹು ಉಪಯುಕ್ತ ಪುಸ್ತಕವಾಗಿದೆ.
ಈ ಪುಸ್ತಕವು ಕೆಳಗಿನಂತೆ ವಿಷಯಗಳನ್ನು ಒಳಗೊಂಡಿದೆ.  
>ಪಠ್ಯಕ್ರಮ ಆಧಾರಿತ ಸಮಗ್ರ ಅಧ್ಯಯನ 
>ಸೂಕ್ತ ಉದಾರಣೆಗಳೊಂದಿಗೆ ಪ್ರತಿ ವಿಷಯದ ವಿವರಣೆ 
>ಹೆಚ್ಚು ಸ್ಪಷ್ಟತೆಗಾಗಿ ಧ್ವನಿಯ ವಿವರಣೆ 
>ಪ್ರಕರಣ ಅಧ್ಯಯನಗಳ ಕುರಿತು ಸೂಕ್ತ ಮಾಹಿತಿ