Loading..!

Back
Reviews - ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪುಸ್ತಕ -ಸಪ್ನಾ
Image not found
Author: Sapna
Publisher: Sapna Book House
Description: ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪುಸ್ತಕ -ಸಪ್ನಾ ಪುಸ್ತಕವು ಸಿ.ವಿ.ಜಯಣ್ಣ,  ಪ್ರೊ.ರಾಜೇಂದ್ರ ಮತ್ತು ಲೋಕೇಶ್ ಎಂ ರವರಿಂದ ರಚಿತವಾಗಿದೆ. ಈ ಪುಸ್ತಕದಲ್ಲಿ ಕಡ್ಡಾಯ ಪತ್ರಿಕೆ-1 ಕನ್ನಡ, ಕಡ್ಡಾಯ ಪತ್ರಿಕೆ-2 ಇಂಗ್ಲಿಷ್ ಮತ್ತು ಕಡ್ಡಾಯ ಪತ್ರಿಕೆ-3 ಸಾಮಾನ್ಯ ಜ್ಞಾನ ವಿಷಯಗಳನ್ನು ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದ್ದು, ಇದು ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರ  ಹುದ್ದೆಗಳಿಗೆ ಬಹಳ ಉಪಯುಕ್ತವಾದ ಕೈಪಿಡಿಯಾಗಿದೆ.