Loading..!

Back
Reviews - Dice ವಸ್ತುನಿಷ್ಠ ಪ್ರಶ್ನೋತ್ತರ ಕೈಪಿಡಿಗಳು - K M Mulla (3.5)
Image not found
Author: K M Mulla
Publisher: Dice Publication Dharwad
Description: 1991 ರಿಂದ 2023 ರ ವರೆಗೆ ನಡೆದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಸಾಮಾನ್ಯ ಜ್ಞಾನ, ಇತಿಹಾಸ, ಅರ್ಥಶಾಸ್ತ್ರ, ಭಾರತದ ಸಂವಿಧಾನ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂಗೋಳಶಾಸ್ತ್ರ ವಿಷಯಗಳ ಪ್ರಶ್ನೋತ್ತರಗಳನ್ನು ಒಳಗೊಂಡಿರುವ ಕೈಪಿಡಿಗಳು ಇವಾಗಿದ್ದು, ಪ್ರತಿ ಕೈಪಿಡಿಯು 1800 ರಿಂದ 2800 ರವರೆಗೆ ಪ್ರಶ್ನೋತ್ತರಗಳನ್ನು ಒಳಗೊಂಡಿವೆ. ಈ ಕೈಪಿಡಿಗಳು PSI, PC, FDA, SDA, ಸೇರಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿವೆ.
* ಈ Combo Offer ಮೂಲಕ ನೀವು 6 ಪುಸ್ತಕಗಳನ್ನು ಪಡೆಯಬಹುದು.
* 2023ರ ಪರಿಷ್ಕೃತ 5ನೆಯ ಮುದ್ರಣದಲ್ಲಿ ಎಲ್ಲ ಪುಸ್ತಕಗಳು ಲಭ್ಯವಿರುತ್ತವೆ.

Basavaraj Badiger

9 ಜೂನ್ 2024

Super

Naveen Patil Patil

15 ಮಾರ್ಚ್ 2023

Many mistakes, waste of money

Kiran I Bidarakatti

1 ಸೆಪ್ಟೆಂಬರ್ 2022

Ramesh R T Nayak

22 ಮಾರ್ಚ್ 2022