Back
Reviews - KAS ಮುಖ್ಯ ಪರೀಕ್ಷೆಗಾಗಿ ಪ್ರಚಲಿತ ಪ್ರಬಂಧಗಳು | Current Essays | ಸ್ಪರ್ಧಾ ಉನ್ನತಿ
Author: ಸ್ಪರ್ಧಾ ಉನ್ನತಿ
Publisher: ಸ್ಪರ್ಧಾ ಉನ್ನತಿ ಪ್ರಕಾಶನ
Description:
ಪ್ರಚಲಿತ ಪ್ರಬಂಧಗಳ ಪುಸ್ತಕವು ಸ್ಪರ್ಧಾ ಉನ್ನತಿ ಪ್ರಕಾಶನ ರವರಿಂದ ರಚಿತವಾದ ಪುಸ್ತಕವಾಗಿದೆ.
* ಈ ಪುಸ್ತಕವು ಕೆ ಎ ಎಸ್ ಮುಖ್ಯ ಪರೀಕ್ಷೆಯ ಪತ್ರಿಕೆ - 1 ಸಂಬಂಧಿಸಿದ ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ವಿಷಯಗಳ ಜೊತೆಗೆ ನೀಲಿ ಆರ್ಥಿಕತೆ, ಖಲಿಸ್ತಾನ್ ರಷ್ಯಾ ಉಕ್ರೇನ್ ಸಂಘರ್ಷ, ಮೇಕೆದಾಟು ವಿವಾದ ಈ ರೀತಿಯ ಪ್ರಚಲಿತ ಪ್ರಬಂಧ ಹೊಂದಿರುವ ಪುಸ್ತಕವಾಗಿದೆ.
- ಅಷ್ಟೇ ಅಲ್ಲದೆ PSI, ESI, RSI, KSRP, KSISF, ವೈರ್ ಲೆಸ್, ವಿಶೇಷ ಮೀಸಲು ಪೊಲೀಸ್ ಸಬ್ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷೆಗಳಿಗೆ ಉಪಯುಕ್ತವಾಗಿದೆ.