Back
Creative IAS | ಪ್ರಬಂಧ ಪರ್ವ ಸೂಪರ್-50 ಪ್ರಬಂಧಗಳು| ವಿಕಾಸ್.ಜಿ
Book name | Creative IAS | ಪ್ರಬಂಧ ಪರ್ವ ಸೂಪರ್-50 ಪ್ರಬಂಧಗಳು| ವಿಕಾಸ್.ಜಿ |
Author | ವಿಕಾಸ್.ಜಿ |
Publisher | ಕ್ರಿಯೇಟಿವ್ ಪಬ್ಲಿಕೇಷನ್ಸ್ |
Language | Kannada |
Stocks left | Only 5 items remaining |
Description | Creative IAS | ಪ್ರಬಂಧ ಪರ್ವ ಸೂಪರ್-50 ಪ್ರಬಂಧಗಳು| ವಿಕಾಸ್.ಜಿ ಈ ಪುಸ್ತಕವು ಪ್ರಮುಖ ವಿಷಯಗಳನ್ನು ಒಳಗೊಂಡಿದ್ದು, ಅದರಲ್ಲಿ * ಭಾರತದಲ್ಲಿ ಶಿಕ್ಷಣ, ಮಹಿಳಾ ಸಬಲೀಕರಣ, ಭಾರತದ ಆರ್ಥಿಕತೆ, ಭಾರತದ ಸಾಮಾಜಿಕ ಸಂಕ್ರುತಿಕ ವೈವಿದ್ಯತೆ, ಹವಾಮಾನ ಬದಲಾವಣೆ, ಭಾರತದಲ್ಲಿ ಅರೋಗ್ಯ, ಸಾಮಾಜಿಕ ಮಾಧ್ಯಮಗಳು, ಅಂತಾರಾಷ್ಟ್ರೀಯ ಸಂಬಂಧಗಳು, ಕೃತಕ ಬುದ್ದಿಮತ್ತೆ ವಿಷಯಗಳನ್ನು ಒಳಗೊಂಡಿದೆ. ಹಾಗೆಯೆ * ಸೂಪರ್ 50 ಪ್ರಬಂಧಗಳ: ಅದರಲ್ಲಿ ಡಿಜಿಟಲ್ ಭಾರತ, ಇಸ್ರೇಲ್ ಪ್ಯಾಲೇಸ್ತೀನ ಸಂಘರ್ಷ, ಆತ್ಮ ನಿರ್ಭರ ಭಾರತ, ಅಂತರ ರಾಜ್ಯ ನದಿ ವಿವಾದಳು, ಒಂದು ದೇಶ ಒಂದು ಚುನಾವಣೆ, ರಷ್ಯಾ ಮತ್ತು ಉಕ್ರೇನ್ ಯುದ್ಧ, ಇಸ್ತ್ರೀ ಸಾಧನೆಗಳು, ಉಚಿತ ಕೊಡುಗೆ ಮತ್ತು ಸಮಾಜ ಕಲ್ಯಾಣ, ಏಕರೂಪ ನಾಗರೀಕ ಸಂಹಿತೆ ಹಾಗೂ ಜಿ20 ವಿಷಯಗಳ ಕುರಿತಾದ ಮಾಹಿತಿಯನ್ನು ಈ ಪುಸ್ತಕವು ಒಳಗೊಂಡಿದೆ. * ಇದು KAS, PSI, RSI, KSRP, KSISF ಮತ್ತು ಇನ್ನಿತರೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಕೈಪಿಡಿಯಾಗಿದೆ. |
Number of pages | 291 |
Price | ₹200.00 |
ಸಾಮಾನ್ಯ ಕನ್ನಡ |ಸಿ. ಕೇಶವ | ಸ್ಪರ್ಧಾ ಉನ್ನತಿ ಪ್ರಕಾಶನ by ಸಿ. ಕೇಶವ, ಸ್ಪರ್ಧಾ ಉನ್ನತಿ ಪ್ರಕಾಶನ
₹210.00 ₹260.00 20% off
(1)ಭೂಗೋಳ ಅಟ್ಲಾಸ್ - ತರುಣ್ ಕುಮಾರ್ ಆರ್| ಕಲ್ಪತರು ಪ್ರಕಾಶನ by ತರುಣ್ ಕುಮಾರ್ ಆರ್, ಕಲ್ಪತರು ಪ್ರಕಾಶನ
₹234.00 ₹333.00 30% off