Back
ಭಾರತದ ಸಂವಿಧಾನ| ಶಿವಕುಮಾರ್ ಶೆಟ್ಟಿಹಳ್ಳಿ| ವಿಸ್ಮಯ ವಿಜೇತ
Book name | ಭಾರತದ ಸಂವಿಧಾನ| ಶಿವಕುಮಾರ್ ಶೆಟ್ಟಿಹಳ್ಳಿ| ವಿಸ್ಮಯ ವಿಜೇತ |
Author | ಶಿವಕುಮಾರ್ ಶೆಟ್ಟಿಹಳ್ಳಿ |
Publisher | ವಿಸ್ಮಯ ವಿಜೇತ ಪಬ್ಲಿಕೇಷನ್ಸ್ |
Language | Kannada |
Stocks left | Only 2 items remaining |
Description | ಭಾರತದ ಸಂವಿಧಾನ -ಶಿವಕುಮಾರ್ ಶೆಟ್ಟಿಹಳ್ಳಿ -ವಿಸ್ಮಯ ವಿಜೇತ ಈ ಪುಸ್ತಕವು ಜಮ್ಮು ಮತ್ತು ಕಾಶ್ಮಿರ ಕ್ಷೇತ್ರ ಪುನರ್ ವಿಂಗಡಣೆ, ಪೆರಾರಿವಲನ್ ಬಿಡುಗಡೆಗೆ ಆಧಾರಿತವಾದ 142 ನೇ ವಿಧಿ, 1991 ರ ಪೂಜಾಸ್ಥಳಗಳ ಕಾಯ್ದೆ, 162 ನೇ ವಿಧಿಯ ವಿಶೇಷತೆ, 2022 -23 ರ ಪ್ರಚಲಿತ ಅಂಶಗಳು, 2023 ರವರೆಗಿನ ಎಲ್ಲ ತಿದ್ದುಪಡಿಗಳು, 130 ವ್ಯಕ್ತಿಗಳ ಕಿರುಪರಿಚಯ, 400 ಕ್ಕೂ ಹೆಚ್ಚಿನ ಚಿತ್ರಗಳು, ಮತ್ತು 60 ಮೊಕದ್ದಮೆಗಳನ್ನು ವಿವರಿಸಲಾಗಿದೆ. ಹಾಗೆಯೇ ಭಾರತದ ಸಂವಿಧಾನಕ್ಕೆ ಸಂಬಂಧಿಸಿದ ವಿಷಯವಸ್ತುವನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ. ಪರಿಷ್ಕೃತ 4 ನೇ ಮುದ್ರಣವಾಗಿದೆ. ಈ ಪುಸ್ತಕವನ್ನು ಮುಖ್ಯವಾಗಿ "ಐಎಎಸ್" ಪರೀಕ್ಷೆಗಾಗಿ ಸಿದ್ದಪಡಿಸಿದ್ದು ಹಾಗೂ KAS PSI FDA SDA PC RRB KSET NET CET TET B.Ed, D.Ed ಮತ್ತು ಇನ್ನುಳಿದ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾಗಿದ್ದು, ಇದನ್ನು ಕರ್ನಾಟಕದ ಎಲ್ಲ ವಿಶ್ವವಿದ್ಯಾನಿಲಯಗಳ ಪಠ್ಯಕ್ರಮ ಆಧಾರಿತವಾಗಿ ರಚಿಸಲಾಗಿದೆ. ಪಬ್ಲಿಕೇಷನ್ಸ್ |
Number of pages | 711 |
Price | ₹535.00 |

ಭಾರತದ ಸಂವಿಧಾನ Quick Revision - Ujwala Academy by ಮಂಜುನಾಥ.ಕೆ.ಯು, ಉಜ್ವಲ ಅಕಾಡೆಮಿ ಪ್ರಕಾಶನ
₹105.00 ₹140.00 25% off
(1)
ವಸ್ತುನಿಷ್ಠ ಸಾಮಾನ್ಯ ಜ್ಞಾನ (GK) - Dice series | KM Mulla by K M Mulla, Dice Publication Dharwad
₹90.00 ₹120.00 25% off
(5)
RPF| RPSF ರೈಲ್ವೆ ಪೊಲೀಸ್ ಲಿಖಿತ ಪರೀಕ್ಷಾ ಕೈಪಿಡಿ| ಸಪ್ನಾ by ಎಂ. ಲೋಕೇಶ್ ಮತ್ತು ಸಿ.ವಿ ಜಯಣ್ಣ, ಸಪ್ನಾ ಬುಕ್ ಹೌಸ್
₹340.00 ₹425.00 20% off
(1)