Back
ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರ ಕೋಶ - ಚಿಗುರು ಬಾಬುರೆಡ್ಡಿ
Book name | ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರ ಕೋಶ - ಚಿಗುರು ಬಾಬುರೆಡ್ಡಿ |
Author | Babureddy PSI |
Publisher | Chiguru Book Publications |
Language | Kannada |
Stocks left | In Stock |
Description | ಚಿಗುರು ಪುಸ್ತಕ ಸರಣಿಯಿಂದ ಇದೀಗ "ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರ ಕೋಶ" ಪುಸ್ತಕವು ಬಿಡುಗಡೆಗೊಂಡಿದ್ದು, ಪುಸ್ತಕವು ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಗಳ ಕುರಿತು ಅತಿ ಮುಖ್ಯ ಅಂಶಗಳನ್ನು ಒಳಗೊಂಡಿರುತ್ತದೆ. * ಪೊಲೀಸ್ ಕಾನ್ ಸ್ಟೆಬಲ್ ಪರೀಕ್ಷೆ 2002 ರಿಂದ 2021ರವರೆಗೆ ನ ಪ್ರಶ್ನೋತ್ತರಗಳನ್ನು ಒಳಗೊಂಡಿದೆ. * ಪಿಎಸ್ಐ ಪರೀಕ್ಷೆಯ 1998 ರಿಂದ 2021ರವರೆಗೆ ಪ್ರಶ್ನೋತ್ತರಗಳನ್ನು ಒಳಗೊಂಡಿದೆ. * ಪುಸ್ತಕದಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ವಿವರಣೆಯ ಅತಿ ಸುಲಭ ಮತ್ತು ಅಷ್ಟೇ ಮುಖ್ಯ ಅಂಶಗಳನ್ನು ಒಳಗೊಂಡಿದ್ದು, PSI/PC ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅತ್ಯುಪಯುಕ್ತವಾದ ಪುಸ್ತಕವಾಗಿದೆ. |
Number of pages | 400 |
Price | ₹240.00 |
Recent reviews
Ramesh R T Nayak
5 ಜುಲೈ 2022ಸಮಗ್ರ ಸಾಮಾನ್ಯ ಅಧ್ಯಯನ -ಸಪ್ನಾ by C V.ಜಯಣ್ಣ, Sapna Book House
₹520.00 ₹650.00 20% off
(1)ಸಾಮಾನ್ಯ ಅರ್ಥಶಾಸ್ತ್ರ ಪ್ರಶ್ನೋತ್ತರ ಕೈಪಿಡಿ - ಹುಸೇನಪ್ಪ ನಾಯಕ by Husainappa Nayaka, Ravi Prakashana
₹115.00 ₹130.00 12% off
(3)