Loading..!

Back
Reviews - ಪ್ರಚಲಿತ ಘಟನೆಗಳು 2024 ಜನವರಿಯಿಂದ ಜೂನ್ - ಚಿಗುರು ಪ್ರಕಾಶನ | PSI Babureddy (4.2)
Image not found
Author: Chiguru Book Publications
Publisher: Chiguru Book Publications
Description: ಚಿಗುರು ಪಬ್ಲಿಕೇಶನ್ ಇವರಿಂದ ಜನವರಿ 2024 ರಿಂದ ಜೂನ್ 2024 ರವರೆಗಿನ ಪ್ರಚಲಿತ ಘಟನೆಗಳ ಆಧಾರಿತ ಕೈಪಿಡಿಯು ಬಿಡುಗಡೆಗೊಂಡಿದ್ದು, ಈ ಕೈಪಿಡಿಯಲ್ಲಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ, ಆರ್ಥಿಕತೆ, ಪ್ರಶಸ್ತಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕ್ರೀಡೆಗಳು, ಮೊದಲುಗಳು, ಜಂಟಿ ಸಮಾರಂಭಗಳು, ಶೃಂಗಸಭೆಗಳು, ಸೂಚಂಕ್ಯಗಳು, ಪ್ರಮುಖ ದಿನಗಳು, ಪ್ರಮುಖ ವ್ಯಕ್ತಿಗಳ ನಿಧನಗಳು, ನೇಮಕಾತಿಗಳು ಪ್ರಮುಖ ಹುದ್ದೆಗಳು ಸೇರಿದಂತೆ ವಿವಿಧ ಪ್ರಚಲಿತ ಘಟನೆಗಳು ವಿವರಣೆಯನ್ನು ಒಳಗೊಂಡಿದ್ದು,
ಶೀಘ್ರದಲ್ಲಿ ನಡೆಯಲಿರುವ KAS / VAO / PDO / PSI / ಪೊಲೀಸ್ ಕಾನ್ಸ್ಟೇಬಲ್ / Railway / IBPS ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾದ ಪ್ರಚಲಿತ ಘಟನೆಗಳ ಕೈಪಿಡಿ ಆಗಿರುತ್ತದೆ. 

Vittal Hasare

27 ಡಿಸೆಂಬರ್ 2023

Nithin Ms

5 ಡಿಸೆಂಬರ್ 2023

Renuka

22 ಆಗಸ್ಟ್ 2023

S Eranna

19 ಆಗಸ್ಟ್ 2023

Basavarajo O Mudde

17 ಜುಲೈ 2023

So 2019 pc alli ondu questions band illa adke evag enadru use agutte antha nodtini gotta gutte avaga 2023 alli

Nithesh B

17 ಜುಲೈ 2023

Ashok Gowda Gowda

1 ಜುಲೈ 2023

Shahabad jewargi Cros Shahabad

Dhananjaya Dhanu

22 ಜೂನ್ 2023

Seenu Srinivas

22 ಜೂನ್ 2023

Excellent contribution

Madhukumara M

21 ಜೂನ್ 2023

Shantinath Patil

19 ಜೂನ್ 2023

Huliraja B H

19 ಜೂನ್ 2023