Loading..!

Back
ಪ್ರಚಲಿತ ಘಟನೆಗಳು 2024 ಜನವರಿಯಿಂದ ಜೂನ್ - ಚಿಗುರು ಪ್ರಕಾಶನ | PSI Babureddy
Book nameಪ್ರಚಲಿತ ಘಟನೆಗಳು 2024 ಜನವರಿಯಿಂದ ಜೂನ್ - ಚಿಗುರು ಪ್ರಕಾಶನ | PSI Babureddy
AuthorChiguru Book Publications
PublisherChiguru Book Publications
LanguageKannada
Stocks leftOut of Stock
Descriptionಚಿಗುರು ಪಬ್ಲಿಕೇಶನ್ ಇವರಿಂದ ಜನವರಿ 2024 ರಿಂದ ಜೂನ್ 2024 ರವರೆಗಿನ ಪ್ರಚಲಿತ ಘಟನೆಗಳ ಆಧಾರಿತ ಕೈಪಿಡಿಯು ಬಿಡುಗಡೆಗೊಂಡಿದ್ದು, ಈ ಕೈಪಿಡಿಯಲ್ಲಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ, ಆರ್ಥಿಕತೆ, ಪ್ರಶಸ್ತಿ, ವಿಜ್ಞಾನ ಮತ್ತು ತಂತ್ರಜ್ಞಾನ, ಕ್ರೀಡೆಗಳು, ಮೊದಲುಗಳು, ಜಂಟಿ ಸಮಾರಂಭಗಳು, ಶೃಂಗಸಭೆಗಳು, ಸೂಚಂಕ್ಯಗಳು, ಪ್ರಮುಖ ದಿನಗಳು, ಪ್ರಮುಖ ವ್ಯಕ್ತಿಗಳ ನಿಧನಗಳು, ನೇಮಕಾತಿಗಳು ಪ್ರಮುಖ ಹುದ್ದೆಗಳು ಸೇರಿದಂತೆ ವಿವಿಧ ಪ್ರಚಲಿತ ಘಟನೆಗಳು ವಿವರಣೆಯನ್ನು ಒಳಗೊಂಡಿದ್ದು,
ಶೀಘ್ರದಲ್ಲಿ ನಡೆಯಲಿರುವ KAS / VAO / PDO / PSI / ಪೊಲೀಸ್ ಕಾನ್ಸ್ಟೇಬಲ್ / Railway / IBPS ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾದ ಪ್ರಚಲಿತ ಘಟನೆಗಳ ಕೈಪಿಡಿ ಆಗಿರುತ್ತದೆ. 
Number of pages88
Price₹75.00
Recent reviews

Vittal Hasare

27 ಡಿಸೆಂಬರ್ 2023

Nithin Ms

5 ಡಿಸೆಂಬರ್ 2023

Renuka

22 ಆಗಸ್ಟ್ 2023

S Eranna

19 ಆಗಸ್ಟ್ 2023