Back
ಚಿಗುರು ಬ್ರಹ್ಮಾಸ್ತ್ರ | General English ಜನರಲ್ ಇಂಗ್ಲೀಷ್ | Chiguru Bramhastra Question Bank | 20% Mega Discount
Book name | ಚಿಗುರು ಬ್ರಹ್ಮಾಸ್ತ್ರ | General English ಜನರಲ್ ಇಂಗ್ಲೀಷ್ | Chiguru Bramhastra Question Bank | 20% Mega Discount |
Author | BabuReddy PSI |
Publisher | Chiguru Book Publications |
Language | English |
Stocks left | Only 1 item remaining |
Description | ಚಿಗುರು ಬ್ರಹ್ಮಾಸ್ತ್ರ | ಜನರಲ್ ಇಂಗ್ಲೀಷ್ Genral English| Chiguru Bramhastra Question Bank | 20% Mega Discount ಚಿಗುರು ಸಂಸ್ಥೆಯಿಂದ ಹೊರತರಲಾದ ಬ್ರಹ್ಮಾಸ್ತ್ರ ಪುಸ್ತಕಗಳ ಸರಣಿಯಲ್ಲಿ, ಇದೀಗ ಜನರಲ್ ಇಂಗ್ಲೀಷ್ ವಿಷಯಗಳ ಪುಸ್ತಕವು ಲಭ್ಯವಿದ್ದು, ಈ ಪುಸ್ತಕದಲ್ಲಿ 1991 ರಿಂದ 2023ರ ವರೆಗೆ ನಡೆಸಲಾದ ಒಟ್ಟು 60 ಕ್ಕಿಂತ ಅಧಿಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ವಿಷಯವಾರು ಹಾಗೂ ಅಧ್ಯಾಯವಾರು ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ನೀಡಲಾಗಿರುತ್ತದೆ. ಈ ಪುಸ್ತಕಗಳು KPSCಯಿಂದ ನಡೆಸಲಾಗುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು, ಪೊಲೀಸ್ ಇಲಾಖೆ ಪರೀಕ್ಷೆಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರೀಕ್ಷೆಗಳು ಹಾಗೂ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳು ಸೇರಿದಂತೆ ಎಲ್ಲ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಉಪಯುಕ್ತ ಪುಸ್ತಕಗಳಾಗಿರುತ್ತವೆ. ಈ ಪುಸ್ತಕಗಳನ್ನು ಭರ್ಜರಿ 20 % ಶೇಕಡಾ ರಿಯಾಯಿತಿ ದರದಲ್ಲಿ ಕೂಡಲೇ ಖರೀದಿಸಿ. ಬಾಬುರೆಡ್ಡಿ ಪಿ.ಎಸ್.ಐ |
Number of pages | 260 |
Price | ₹160.00 |
Recent reviews
Shivakumar Kumar
5 ಜನವರಿ 2025Book not received don't order any book

ಕಲ್ಪವೃಕ್ಷ - KPSC Question Bank By ಮಹಾದೇವ ಈರಡ್ಡಿ by Mahadeva Iraddy, ಕಲ್ಪವೃಕ್ಷ ಪಬ್ಲಿಕೇಷನ್
₹384.00 ₹479.00 20% off
(3)
ಸಮಗ್ರ ಭಾರತದ ಇತಿಹಾಸ| ರವಿಚಂದ್ರ.ಎಸ್.ಕಟ್ಟಿಮನಿ| ಚಾಣಕ್ಯ ಪ್ರಕಾಶನ by ರವಿಚಂದ್ರ.ಎಸ್.ಕಟ್ಟಿಮನಿ, ಚಾಣಕ್ಯ ಪ್ರಕಾಶನ
₹520.00 ₹650.00 20% off
(1)
SSC Multi Tasking Staff Non -Technical - R. Gupta's by R. Gupta'S, Ramesh Publication House
₹324.00 ₹360.00 10% off
(1)
ಭೂಗೋಳಶಾಸ್ತ್ರ Q -Bank -ಉಜ್ವಲ ಅಕಾಡೆಮಿ by ಮಂಜುನಾಥ.ಕೆ.ಯು, ಉಜ್ವಲ ಅಕಾಡೆಮಿ ಪ್ರಕಾಶನ
₹154.00 ₹180.00 15% off