Loading..!

Back
Reviews - CET/TET ಶಿಶು ಮನೋವಿಜ್ಞಾನ ಮತ್ತು ಶೈಕ್ಷಣಿಕ ಮನೋವಿಜ್ಞಾನ (5.0)
Image not found
Author: T.P.Manjunath
Publisher: ನೊಬಲ್ ಪ್ರಕಾಶನ, ಧಾರವಾಡ
Description: CET / TET ಶಿಶು ಮನೋವಿಜ್ಞಾನ ಮತ್ತು ಶೈಕ್ಷಣಿಕ ಮನೋವಿಜ್ಞಾನ ಪುಸ್ತಕವು ಟಿ.ಪಿ.ಮಂಜುನಾಥ ಇವರಿಂದ ರಚಿತವಾಗಿದೆ.ಈ ಪುಸ್ತಕ ಸಿದ್ದಾಂತ, ರೂಢಿಗಳು,ಘಟಕವಾರು ಚರ್ಚೆ, ಅನ್ವಯ ಮತ್ತು ವಸ್ತುನಿಷ್ಠ ಪ್ರಶ್ನೆಗಳನ್ನು ಒಳಗೊಂಡಿದೆ. ಮತ್ತು ಹಿಂದಿನ CET / TET ಪ್ರಶ್ನೆಪತ್ರಿಕೆ ಮತ್ತು ಸಂಖ್ಯಾಶಾಸ್ತ್ರ ಕೂಡ ಒಳಗೊಂಡಿದೆ.ಇದು KES , ಹಾಸ್ಟೆಲ್ ವಾರ್ಡನ್ , M.Ed ಪ್ರವೇಶ ಪರೀಕ್ಷೆ, SLET ಪರೀಕ್ಷೆ ಮತ್ತು ವಿ.ವಿ.ಯ B.Ed ಅಧ್ಯನಕ್ಕೆ ಉಪಯುಕ್ತವಾದಂತಹ ಪುಸ್ತಕವಾಗಿದೆ. ಪರಿಷ್ಕೃತ 5 ನೇ ಮುದ್ರಣವಾಗಿದೆ.

User

24 ಆಗಸ್ಟ್ 2022

I want to this book

Manjunath Jampali

29 ಆಗಸ್ಟ್ 2021