Back
Reviews - GPSTR 6 to 8 CET ಹಿಂದಿನ ಪ್ರಶ್ನೆ ಪತ್ರಿಕೆ ಕೋಶ- ಅನುರಾಗ್ ಗ್ರೂಪ್ ಆಫ್ ಪಬ್ಲಿಕೇಷನ್ಸ್ (2.0)
Author: ಸ್ಪರ್ಧಾ ಜಗತ್ತು
Publisher: ಅನುರಾಗ ಗ್ರೂಪ್ ಆಫ್ ಪಬ್ಲಿಕೇಷನ್ಸ್
Description:
GPSTR 6 to 8 CET ಹಿಂದಿನ ಪ್ರಶ್ನೆ ಪತ್ರಿಕೆ ಕೋಶ ಅನುರಾಗ್ ಗ್ರೂಪ್ ಆಫ್ ಪಬ್ಲಿಕೇಷನ್ಸ್ ರವರಿಂದ ರಚಿತವಾಗಿದೆ. ಈ ಪುಸ್ತಕವು ಪೇಪರ್- 1 ಸಾಮಾನ್ಯ ಪತ್ರಿಕೆ , ಪೇಪರ್- 2 ನಿರ್ದಿಷ್ಟ ಪತ್ರಿಕೆ( ಸಮಾಜ ವಿಜ್ಞಾನ, ಗಣಿತ ಮತ್ತು ವಿಜ್ಞಾನ) ಮತ್ತು ಪೇಪರ್- 3 ಭಾಷಾ ಸಾಮರ್ಥ್ಯ ( ವಿವರಣಾತ್ಮಕ ಪತ್ರಿಕೆ) ಗಳ 2015 - ರಿಂದ 2017 ರವರೆಗಿನ ಈ ಹಿಂದಿನ ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುವ ಪುಸ್ತಕವಾಗಿದೆ. ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ CET ಪರೀಕ್ಷೆ ಬರೆಯಲು ಬಹಳ ಉಪಯುಕ್ತವಾದ ಪುಸ್ತಕವಾಗಿದೆ. Spardha Jagattu
Uma K R
11 ಫೆಬ್ರುವರಿ 2023Bad quality paper