Back
GPSTR P-2 ಗಣಿತ ಮತ್ತು ವಿಜ್ಞಾನ ಹಾಗೂ ಜೀವ ವಿಜ್ಞಾನ ಪ್ರಶ್ನೋತ್ತರ ಮಾಲಿಕೆ
Book name | GPSTR P-2 ಗಣಿತ ಮತ್ತು ವಿಜ್ಞಾನ ಹಾಗೂ ಜೀವ ವಿಜ್ಞಾನ ಪ್ರಶ್ನೋತ್ತರ ಮಾಲಿಕೆ |
Author | ಶ್ರೀ ಲಕ್ಶ್ಮಣ ಗಡೇಕಾರ |
Publisher | ಗಡೇಕಾರ ಪ್ರಕಾಶನ |
Language | Kannada |
Stocks left | Out of Stock |
Description | GPSTR P-2 ಗಣಿತ ಮತ್ತು ವಿಜ್ಞಾನ ಹಾಗೂ ಜೀವ ವಿಜ್ಞಾನ ಪ್ರಶ್ನೋತ್ತರ ಮಾಲಿಕೆ ಪುಸ್ತಕವು 6-8 ನೇ ತರಗತಿಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಕೈಪಿಡಿ ಇದಾಗಿದೆ. * ಈ ಪುಸ್ತಕವನ್ನು ಕನ್ನಡ ಮತ್ತು ಇಂಗ್ಲಿಷ್ ಎರಡು ಮಾದ್ಯಮದಲ್ಲಿ ಸಂಪೂರ್ಣವಾಗಿ ಸರಳ ಮತ್ತು ಸುಲಭ ರೀತಿಯಲ್ಲಿ ವಿವರಣೆ ಮಾಡಿರುವ ಪುಸ್ತಕವಾಗಿದೆ. * ಪ್ರತಿ ಪ್ರಶ್ನೆಯ ಪ್ರತಿ ಆಯ್ಕೆಯನ್ನು ವಿಶ್ಲೇಷಣೆ ಮಾಡಿ ವಿವರಣೆ ನೀಡಲಾಗಿದೆ. * ಪ್ರತಿ ಪ್ರಶ್ನೆಗೊ ನಿಖರವಾದ ಮಾಹಿತಿಯನ್ನು ನೀಡಲಾಗಿದೆ ಜೊತೆಗೆ ಅಧ್ಯಯನ ಸಾಮಗ್ರಿ ನೀಡಲಾಗಿದೆ. ಹಾಗೂ * 2015, 2017, 2019 ರವರೆಗೆ ನಡೆದ ಎಲ್ಲಾ ಪ್ರಶ್ನೋತ್ತರಗಳನ್ನು ಒಳಗೊಂಡಿದ್ದು ಜೊತೆಗೆ 2022 ರ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಹ ಒಳಗೊಂಡಿರುವ ಪುಸ್ತಕವಾಗಿದೆ. |
Number of pages | 224 |
Price | ₹240.00 |
ಮಾನಸಿಕ ಸಾಮರ್ಥ್ಯ Mental Ability - ಮಂಜುನಾಥ್ ಬಾಡಗಿ by Manjunath Badagi, Lekya Varsha Prakashana
₹350.00 ₹450.00 23% off
(3)ವಸ್ತುನಿಷ್ಠ ಇತಿಹಾಸ - Dice series | KM Mulla by K M Mulla, Dice Publication Dharwad
₹90.00 ₹120.00 25% off
(5)ಸಮಗ್ರ ಭಾರತದ ಇತಿಹಾಸ| ರವಿಚಂದ್ರ.ಎಸ್.ಕಟ್ಟಿಮನಿ| ಚಾಣಕ್ಯ ಪ್ರಕಾಶನ by ರವಿಚಂದ್ರ.ಎಸ್.ಕಟ್ಟಿಮನಿ, ಚಾಣಕ್ಯ ಪ್ರಕಾಶನ
₹520.00 ₹650.00 20% off
(1)