Loading..!

Back
Reviews - ಭಾರತದ ಸಾಂಸ್ಕ್ರತಿಕ ಪರಂಪರೆ | KAS ಸಾಮಾನ್ಯ ಅಧ್ಯಯನ ಪತ್ರಿಕೆ-1 | ಶೋಭಾ ಕೆ.
Image not found
Author: ಶೋಭಾ ಕೆ
Publisher: ಹೊಸ್ಮನೆ ಪಬ್ಲಿಕೇಷನ್
Description:
ಲೇಖಕಿಯರಾದ ಶ್ರೀ ಶೋಭಾ ಕೆ ಇವರು ರಚಿಸಿದ ಭಾರತದ ಸಾಂಸ್ಕ್ರತಿಕ ಪರಂಪರೆ ಪುಸ್ತಕವು ವಿಶೇಷವಾಗಿ KAS ಪ್ರಾಥಮಿಕ ಹಾಗೂ ಮುಖ್ಯ ಪರೀಕ್ಷೆ ತಯಾರಿಗಾಗಿ ಉಪಯುಕ್ತವಾಗಿದ್ದು,
ಪುಸ್ತಕದ ಮುಖ್ಯಾಂಶಗಳು ಇಂತಿವೆ :  
• ಭಾರತದ ಕಲೆ ಮತ್ತು ವಾಸ್ತುಶಿಲ್ಪ
• ಮೌರ್ಯರಿಂದ – ಕ್ಯಾಥೆಡ್ರಲ್ ವಾಸ್ತುಶಿಲ್ಪ
    - ಗಾಂಧಾರ, ಮಥುರ, ಅಮರಾವತಿ ಕಲಾಶಾಲೆ
    - ನಾಗರ, ವೇಸರ, ದ್ರಾವಿಡ ಶೈಲಿ
• ಭಾರತದ ಚಿತ್ರಕಲೆ
• ಭಾರತದ ಧರ್ಮಗಳು
• ಕರ್ನಾಟಕದ ಕಲೆ ಮತ್ತು ವಾಸ್ತುಶಿಲ್ಪ
• ಕದಂಬರಿಂದ ಬಿಜಾಪುರದ ಆದಿಲ್‌ಶಾಹಿಗಳವರೆಗೆ
    - ವಾಸ್ತುಶಿಲ್ಪ, ಶಿಲ್ಪಕಲೆ, ಧರ್ಮ, ಸಾಹಿತ್ಯ
• ವಿಶ್ವಪಾರಂಪರಿಕ ತಾಣಗಳು
• ಬಾಹ್ಯ ಜಗತ್ತಿಗೆ ಭಾರತದ ಸಾಂಸ್ಕೃತಿಕ ಕೊಡುಗೆ