Loading..!

Back
ಭಾರತದ ಸಾಂಸ್ಕ್ರತಿಕ ಪರಂಪರೆ | KAS ಸಾಮಾನ್ಯ ಅಧ್ಯಯನ ಪತ್ರಿಕೆ-1 | ಶೋಭಾ ಕೆ.
Book nameಭಾರತದ ಸಾಂಸ್ಕ್ರತಿಕ ಪರಂಪರೆ | KAS ಸಾಮಾನ್ಯ ಅಧ್ಯಯನ ಪತ್ರಿಕೆ-1 | ಶೋಭಾ ಕೆ.
Authorಶೋಭಾ ಕೆ
Publisherಹೊಸ್ಮನೆ ಪಬ್ಲಿಕೇಷನ್
LanguageKannada
Stocks leftIn Stock
Description
ಲೇಖಕಿಯರಾದ ಶ್ರೀ ಶೋಭಾ ಕೆ ಇವರು ರಚಿಸಿದ ಭಾರತದ ಸಾಂಸ್ಕ್ರತಿಕ ಪರಂಪರೆ ಪುಸ್ತಕವು ವಿಶೇಷವಾಗಿ KAS ಪ್ರಾಥಮಿಕ ಹಾಗೂ ಮುಖ್ಯ ಪರೀಕ್ಷೆ ತಯಾರಿಗಾಗಿ ಉಪಯುಕ್ತವಾಗಿದ್ದು,
ಪುಸ್ತಕದ ಮುಖ್ಯಾಂಶಗಳು ಇಂತಿವೆ :  
• ಭಾರತದ ಕಲೆ ಮತ್ತು ವಾಸ್ತುಶಿಲ್ಪ
• ಮೌರ್ಯರಿಂದ – ಕ್ಯಾಥೆಡ್ರಲ್ ವಾಸ್ತುಶಿಲ್ಪ
    - ಗಾಂಧಾರ, ಮಥುರ, ಅಮರಾವತಿ ಕಲಾಶಾಲೆ
    - ನಾಗರ, ವೇಸರ, ದ್ರಾವಿಡ ಶೈಲಿ
• ಭಾರತದ ಚಿತ್ರಕಲೆ
• ಭಾರತದ ಧರ್ಮಗಳು
• ಕರ್ನಾಟಕದ ಕಲೆ ಮತ್ತು ವಾಸ್ತುಶಿಲ್ಪ
• ಕದಂಬರಿಂದ ಬಿಜಾಪುರದ ಆದಿಲ್‌ಶಾಹಿಗಳವರೆಗೆ
    - ವಾಸ್ತುಶಿಲ್ಪ, ಶಿಲ್ಪಕಲೆ, ಧರ್ಮ, ಸಾಹಿತ್ಯ
• ವಿಶ್ವಪಾರಂಪರಿಕ ತಾಣಗಳು
• ಬಾಹ್ಯ ಜಗತ್ತಿಗೆ ಭಾರತದ ಸಾಂಸ್ಕೃತಿಕ ಕೊಡುಗೆ
Number of pages370
Price₹225.00 (₹300.00) 25% off