Loading..!

Back
Reviews - ಅನರ್ಘ್ಯ PC ಪ್ರಶ್ನೋತ್ತರ ಕೈಪಿಡಿ - ಸಿದ್ದು ಜಿ ಕೋಳಕೂರ (4.7)
Image not found
Author: ಸಿದ್ದು ಜಿ ಕೋಳಕೂರ
Publisher: Kolakur Publication
Description:

"ಅನರ್ಘ್ಯ" ಪುಸ್ತಕ ಖ್ಯಾತಿಯ ಸಿದ್ದು ಜಿ ಕೋಳಕೂರ ಇವರಿಂದ ರಚಿತವಾದ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ನಡೆಸಿದ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಒಟ್ಟು 67 ಹಳೆಯ ಪ್ರಶ್ನೆ ಪತ್ರಿಕೆಗಳ ಸಂಗ್ರಹ ಹೊಂದಿರುವ ಹಾಗೂ ಅಭ್ಯರ್ಥಿಗಳ ತಯಾರಿಗಾಗಿ ಉಪಯುಕ್ತವಾಗಿರುವ ರಾಜ್ಯದ ಏಕೈಕ ಕೈಪಿಡಿ ಇದಾಗಿದ್ದು, ಈ ಹೊತ್ತಿಗೆಯು Civil, KSRP, IRB, KSISF, CAR/DAR, Warder, FEB ಹಾಗೂ Wireless ವಿಭಾಗಗಳ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ.
* ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆಯ ಪರೀಕ್ಷೆಗಳಲ್ಲಿ ಹಳೆಯ ಪ್ರಶ್ನೆಗಳು ಪುನರಾವರ್ತನೆಗೊಳ್ಳುತ್ತಿದ್ದು, ಪ್ರಶ್ನೆಪತ್ರಿಕೆಗಳ ಪ್ರಾಕ್ಟೀಸ್ ಸಲುವಾಗಿ ಈ ಹೊತ್ತಿಗೆಯು ಅತ್ತ್ಯುಪಯುಕ್ತವಾಗಿದೆ.

Shivu S Chincholi Dhangapur

22 ಅಕ್ಟೋಬರ್ 2022

Krishnappa Pujari

27 ಮೇ 2022

Anand Patange

14 ಸೆಪ್ಟೆಂಬರ್ 2021

Sunil Mang

2 ಜುಲೈ 2021

Mj Kp

22 ಜೂನ್ 2021

Good Book

Ravi Pn Ravi

16 ಜೂನ್ 2021

Jaggu Swami

13 ಜೂನ್ 2021