Loading..!

Back
ಅನರ್ಘ್ಯ PC ಪ್ರಶ್ನೋತ್ತರ ಕೈಪಿಡಿ - ಸಿದ್ದು ಜಿ ಕೋಳಕೂರ
Book nameಅನರ್ಘ್ಯ PC ಪ್ರಶ್ನೋತ್ತರ ಕೈಪಿಡಿ - ಸಿದ್ದು ಜಿ ಕೋಳಕೂರ
Authorಸಿದ್ದು ಜಿ ಕೋಳಕೂರ
PublisherKolakur Publication
LanguageKannada
Stocks leftOut of Stock
Description

"ಅನರ್ಘ್ಯ" ಪುಸ್ತಕ ಖ್ಯಾತಿಯ ಸಿದ್ದು ಜಿ ಕೋಳಕೂರ ಇವರಿಂದ ರಚಿತವಾದ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ನಡೆಸಿದ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಒಟ್ಟು 67 ಹಳೆಯ ಪ್ರಶ್ನೆ ಪತ್ರಿಕೆಗಳ ಸಂಗ್ರಹ ಹೊಂದಿರುವ ಹಾಗೂ ಅಭ್ಯರ್ಥಿಗಳ ತಯಾರಿಗಾಗಿ ಉಪಯುಕ್ತವಾಗಿರುವ ರಾಜ್ಯದ ಏಕೈಕ ಕೈಪಿಡಿ ಇದಾಗಿದ್ದು, ಈ ಹೊತ್ತಿಗೆಯು Civil, KSRP, IRB, KSISF, CAR/DAR, Warder, FEB ಹಾಗೂ Wireless ವಿಭಾಗಗಳ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ.
* ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆಯ ಪರೀಕ್ಷೆಗಳಲ್ಲಿ ಹಳೆಯ ಪ್ರಶ್ನೆಗಳು ಪುನರಾವರ್ತನೆಗೊಳ್ಳುತ್ತಿದ್ದು, ಪ್ರಶ್ನೆಪತ್ರಿಕೆಗಳ ಪ್ರಾಕ್ಟೀಸ್ ಸಲುವಾಗಿ ಈ ಹೊತ್ತಿಗೆಯು ಅತ್ತ್ಯುಪಯುಕ್ತವಾಗಿದೆ.

Number of pages374
Price₹280.00 (₹400.00) 30% off
Recent reviews

Shivu S Chincholi Dhangapur

22 ಅಕ್ಟೋಬರ್ 2022

Krishnappa Pujari

27 ಮೇ 2022

Anand Patange

14 ಸೆಪ್ಟೆಂಬರ್ 2021

Sunil Mang

2 ಜುಲೈ 2021