Reviews - ಪೂರ್ವಭಾವಿ ಪರೀಕ್ಷೆ ಅಧ್ಯಯನ ಪಠ್ಯ KAS | ಜ್ಞಾನ ಗಂಗೋತ್ರಿ ಸ್ಪರ್ಧಾತ್ಮಕ ತರಬೇತಿ ಕೇಂದ್ರ | KAS Study Materials (4.1)
ಜ್ಞಾನ ಗಂಗೋತ್ರಿ ಸ್ಪರ್ಧಾತ್ಮಕ ತರಬೇತಿ ಕೇಂದ್ರದಿಂದ 2024 ನೇ ಸಾಲಿನಲ್ಲಿ ಅಧಿಸೂಚಿಸಲಾದ ಗೆಜೆಟೆಡ್ ಹುದ್ದೆಗಳ ನೇಮಕಾತಿಗಾಗಿಯೇ ವಿಶೇಷವಾಗಿ ತಯಾರಿಸಲಾದ ಕನ್ನಡ ಮಾಧ್ಯಮದ ಪ್ರಿಲಿಮಿನರಿ ಪರೀಕ್ಷಾ Notes ಗಳು ಇದೀಗ ಲಭ್ಯವಿದ್ದು, KAS ಹುದ್ದೆಗಳ ಆಕಾಂಕ್ಷಿಗಳು ಕೂಡಲೇ ಖರೀದಿಸಿ ಉತ್ತಮ ತಯಾರಿ ನಡೆಸಿ.
Laxmi
23 ಎಪ್ರಿಲ್ 2024Don't buy ,waste of money ,,, the books are very low quality,, doesn't meet my expectations. 10 ವರ್ಷದ ಹಿಂದೆ ತರಿಸಿದ ಬುಕ್ ಇವತ್ತು ಚೆನ್ನಾಗಿದೆ, ಆದರೆ ಈ ಬುಕ್ಸ್ ಕೇವಲ 10 ದಿನದಲ್ಲಿ ಪೀಸ್ ಪೀಸ್ ಆಗಿದೆ,ತುಂಬಾ low quality binding . 5000 ದುಡ್ಡು ಕೊಟ್ಟು ಪಂಗನಾಮ ಹಾಕಿಸಿಕೊಂಡಿದಿವಿ, ಬುಕ್ ಮಾಡಿ ಒಂದು ತಿಂಗಳಾದರೂ ಬುಕ್ಸ್ delievery ಕೊಟ್ಟಿಲ್ಲ, ಕಳಿಸಿರುವ ಬುಕ್ಸ್ ಪ್ಯಾಕಿಂಗ್ ಸರಿ ಇಲ್ಲ I have shared my real experiences, choice is yours.
Meghana
21 ಎಪ್ರಿಲ್ 2024Pavankumar
13 ಎಪ್ರಿಲ್ 2024dont buy these books, no use
Ajay Kumar
12 ಎಪ್ರಿಲ್ 2024Kiran M
4 ಎಪ್ರಿಲ್ 2024Vinod Doddamani
25 ಮಾರ್ಚ್ 2024Manjunath Karegoudru
21 ಮಾರ್ಚ್ 2024Soubhagya M
20 ಮಾರ್ಚ್ 2024