Back
101 ಬಿಡಿಸಿದ ಸ್ಪರ್ಧಾತ್ಮಕ ಪ್ರಶ್ನೆಪತ್ರಿಕೆಗಳ ಕೈಪಿಡಿ -ಸಿ.ವಿ. ಜಯಣ್ಣ ಸಪ್ನಾ
Book name | 101 ಬಿಡಿಸಿದ ಸ್ಪರ್ಧಾತ್ಮಕ ಪ್ರಶ್ನೆಪತ್ರಿಕೆಗಳ ಕೈಪಿಡಿ -ಸಿ.ವಿ. ಜಯಣ್ಣ ಸಪ್ನಾ |
Author | ಸಿ.ವಿ. ಜಯಣ್ಣ, ವಿ.ಸಿ.ರುದ್ರಾಣಿ |
Publisher | ಸಪ್ನಾ ಬುಕ್ ಹೌಸ್ |
Language | Kannada |
Stocks left | Out Of Stock |
Description | 101 ಬಿಡಿಸಿದ ಸ್ಪರ್ಧಾತ್ಮಕ ಪ್ರಶ್ನೆಪತ್ರಿಕೆಗಳ ಕೈಪಿಡಿ -ಸಿ.ವಿ. ಜಯಣ್ಣ ಸಪ್ನಾ ಈ ಪುಸ್ತಕವನ್ನು ಸಿ.ವಿ ಜಯಣ್ಣ ಮತ್ತು ವಿ.ಸಿ. ರುದ್ರಾಣಿ ರವರದ್ದಾಗಿದ್ದು, ಈ ಪುಸ್ತಕವು ಹಲವಾರು ಹುದ್ದೆಗಳನ್ನು ಇರಿಸಿಕೊಂಡು ಅದರನ್ವಯ ರಚಿಸಲಾದ ಪುಸ್ತಕವಾಗಿದೆ. ಇದರಲ್ಲಿ IAS, KAS, PDO, FDA, SDA, PSI, ESI, ಪೊಲೀಸ್ ಪೇದೆ, BMRCL, ಭಾರತೀಯ ರೈಲ್ವೆ, ಬಿಎಂಟಿಸಿ, KPSC ಗ್ರೂಪ್-ಸಿ, ಶಿಕ್ಷಕರ ನೇಮಕಾತಿ ಮುಂತಾದ ಹುದ್ದೆಗಳ ನೇಮಕಾತಿ ಪಠ್ಯಕ್ರಮದ ಬಿಡಿಸಿದ ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುವ ವಿಶೇಷ ಕೈಪಿಡಿಯಾಗಿದೆ. ಹೀಗೆ ಹಲವಾರು ವಿಷಯಗಳ ಕುರಿತ ಮಾಹಿತಿಯನ್ನು ಒಳಗೊಂಡಿರುವ ಕೈಪಿಡಿಯಾಗಿದೆ. ಸಪ್ನಾ ಬುಕ್ ಹೌಸ್, |
Number of pages | 993 |
Price | ₹522.00 |
Recent reviews
User
29 ಡಿಸೆಂಬರ್ 2023