ಪಿಎಸ್‌ಐ ತಯಾರಿಕೆಗಾಗಿ ವಿವಿಧ ಪುಸ್ತಕಗಳು
| Published on: 27 ಜುಲೈ 2020
ಪಿಎಸ್ಐ ತಯಾರಿಗಾಗಿ ಓದಲು ವಿವಿಧ ಪುಸ್ತಕಗಳು ನಮ್ಮ ಜಾಲತಾಣದಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ಉತ್ತಮ ತಯಾರಿ ನಡೆಸಲು ಬೇಕಾದ ಪುಸಕ್ತಗಳನ್ನು ಖರೀದಿಸಿ ಚನ್ನಾಗಿ ಅಧ್ಯಯನ ಮಾಡಿ
* PSI & PC 4G ಸೈನ್ಸ್ & ಟೆಕ್ನಾಲಜಿ : PSI & PC ಹುದ್ದೆಗಾಗಿ ಉಜ್ವಲ ಅಕಾಡೆಮಿಯು ಹೊರತಂದಿರುವ 4G ಸೈನ್ಸ್ ಮತ್ತು ಟೆಕ್ನಾಲಜಿ ಪುಸ್ತಕವು ರಾಜ್ಯದ ಬಹು ಬೇಡಿಕೆಯ ಪುಸ್ತಕವಾಗಿದ್ದು, ವಿಶೇಷವಾಗಿ ಈ ಪುಸ್ತಕವನ್ನು PSI ಮತ್ತು PC ಹುದ್ದೆಗಳಿಗೆ ತಯಾರಾಗುತ್ತಿರುವ ಅಭ್ಯರ್ಥಿಗಳಿಗಾಗಿಯೇ ತಯಾರಿಸಲಾಗಿದ್ದು ಈ ಪುಸ್ತಕವು ಅಭ್ಯರ್ಥಿಗಳಿಗೆ ಓದಲು ವಿಶೇಷವಾಗಿದೆ.
* PSI ಪ್ರಶ್ನೋತ್ತರ ಮಾಲಿಕೆ paper-2 - K M ಸುರೇಶ : ಸಾಮಾನ್ಯ ಕನ್ನಡ ಪುಸ್ತಕವು ಸ್ಪರ್ಧಾ ವಿಜೇತ ತರಬೇತಿ ಕೇಂದ್ರದ ನಿರ್ದೇಶಕರಾದ ಶ್ರೀ K.M.ಸುರೇಶ ಅವರಿಂದ ರಚಿತವಾಗಿದೆ. ಈ ಪುಸ್ತಕವು kPSC ಯಿಂದ ಅದಿಸೂಚಿಸಲಾಗುವ PSI ಹುದ್ದೆಗಳ ಉತ್ತಮ ತಯಾರಿಗೆ ತುಂಬಾ ಉಪಯುಕ್ತವಾದ ಪುಸ್ತಕವಾಗಿದೆ. Spardh Vijetha ಸರಣಿಯ ಪುಸ್ತಕವಾಗಿದೆ.
* ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷಾ ಮಾರ್ಗದರ್ಶಿ (PSI ಪರೀಕ್ಷೆಗೂ ಉಪಯುಕ್ತ) : ಸ್ಪರ್ಧಾ ವಿಜೇತ ಸಂಸ್ಥೆಯ ನಿರ್ದೇಶಕರಾದ ಡಾ ಕೆಎಂ ಸುರೇಶ್ ಅವರಿಂದ ರಚಿತವಾದ ಪೊಲೀಸ್ ಕಾನ್ ಸ್ಟೆಬಲ್ ನೇಮಕಾತಿ ಪರೀಕ್ಷಾ ಮಾರ್ಗದರ್ಶಿ ಪುಸ್ತಕವು ಪರಿಷ್ಕೃತ ಎಂಟನೇ ಮುದ್ರಣದಲ್ಲಿ ಲಭ್ಯವಿದ್ದು, ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ತಯಾರಿಗೆ ಅತ್ಯುತ್ತಮ ಪುಸ್ತಕವಾಗಿದೆ. ಸುಮಾರು ಹತ್ತು ವಿಷಯಗಳ ವಿಷಯ ಸಂಗ್ರಹಣೆಯನ್ನು ಈ ಪುಸ್ತಕವೂ ಹೊಂದಿರುವುದಲ್ಲದೆ, PSI ಪರೀಕ್ಷೆಗಳಿಗೂ ಈ ಪುಸ್ತಕ ಉಪಯುಕ್ತವಾಗಿರುತ್ತದೆ.
* ಭಾಷಾಂತರ ಮತ್ತು ಸಾರಾಂಶ ಬರವಣಿಗೆ (Translation and Precise Writing) : "ಚಿಗುರು" ಪುಸ್ತಕ ಖ್ಯಾತಿಯ ಲೇಖಕರಾದ ಹಾಗೂ ಈಗಾಗಲೇ ಸೇವೆಯಲ್ಲಿರುವ ಶ್ರಿಯುತ ಬಾಬುರೆಡ್ಡಿ ಅವರಿಂದ ಬರೆಯಲ್ಪಟ್ಟ "ಭಾಷಾಂತರ ಮತ್ತು ಸಾರಾಂಶ ಬರವಣಿಗೆ" ಪುಸ್ತಕವು ಪಿಎಸ್ಐ ಹುದ್ದೆಗಳ ಆಕಾಂಕ್ಷಿಗಳಿಗೆ ಉತ್ತಮ ಪುಸ್ತಕವಾಗಿದೆ. ಈ ಪುಸ್ತಕದಲ್ಲಿ 1998 ರಿಂದ 2019 ರವರೆಗಿನ ಪಿಎಸ್ಐ ಹುದ್ದೆಗಳ ಪತ್ರಿಕೆ-1 ರ ಎಲ್ಲ ಪ್ರಶ್ನೆ ಪತ್ರಿಕೆಗಳನ್ನು ವಿವರಿಸಲಾಗಿದೆ. ಹಾಗೂ PSI ನೇಮಕಾತಿಯ ಭಾಷಾಂತರ ಮತ್ತು ಸಾರಾಂಶ ಬರವಣಿಗೆ ಅಭ್ಯಾಸಕ್ಕಾಗಿ ರಾಜ್ಯದಲ್ಲಿ ಬಹುಬೇಡಿಕೆಯ ಪುಸ್ತಕ ಇದಾಗಿದೆ.
* ಪ್ರಬಂಧಗಳು ಚಿಗುರು by ಬಾಬುರೆಡ್ಡಿ : "ಚಿಗುರು" ಪುಸ್ತಕ ಖ್ಯಾತಿಯ ಬಾಬರೆಡ್ಡಿಯವರಿಂದ ರಚಿತವಾದ "ಪ್ರಬಂಧಗಳು ಚಿಗುರು" ಪುಸ್ತವನ್ನು KAS / PSI / ESI ಪರೀಕ್ಷೆಗಳ ಪ್ರಬಂಧ ಬರವಣಿಗೆಯನ್ನು ಗಮನದಲ್ಲಿಟ್ಟುಕೊಂಡು ರಚಿಸಲಾಗಿದೆ.
* 4G ಸೈನ್ಸ್ : 4G Science ಪುಸ್ತಕವನ್ನು ಶ್ರೀ ರವಿ ಎಚ್. ಎನ್. MSc BEd ಇವರಿಂದ ರಚಿತವಾಗಿದ್ದು ಲೇಖಕರು ಕಳೆದ 10 ವರ್ಷಗಳಿಂದ ಸ್ಪರ್ಧಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. IAS, KAS, FDA, PSI, RRB ಮತ್ತು ಅನೇಕ ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರಿಗಳಿಗಾಗಿ ಸಾಕಾಗುವಂತೆ ವಿಜ್ಞಾನ ವಿಷಯವನ್ನು ಒಳಗೊಂಡ 448 ಪುಟಗಳ 4G Science ಪುಸ್ತಕ ಇದಾಗಿದೆ. ಈ ಪುಸ್ತಕವು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ನಿಮಗೆ ತುಂಬಾ ಸಹಕಾರಿಯಾಗಿದೆ.
* Police Sub-Inspector Previous 29 Question Papers with Answers : ಖ್ಯಾತ ಲೇಖಕರಾದ ಹುಸೇನಪ್ಪ ನಾಯಕ ಅವರಿಂದ ರಚಿತವಾದ "Police Sub-Inspector Previous 29 Question Papers with Answers" ಪುಸ್ತಕವು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಆಕಾಂಕ್ಷಿಗಳಿಗೆ ತುಂಬಾ ಉಪಯುಕ್ತ ಪುಸ್ತಕವಾಗಿದೆ.
- ಗಮನಿಸಿ: ಈ ಪುಸ್ತಕವು ಕೇವಲ ಇಂಗ್ಲಿಷ್ ಮಾಧ್ಯಮದಲ್ಲಿ ಮಾತ್ರವೇ ಲಭ್ಯವಿದೆ.
* ಪಿ.ಎಸ್.ಐ / ಇ.ಎಸ್.ಐ ಪೊಲೀಸ್ ಸಬ್ ಇನ್ಸ್ಪೆಕ್ಟರ್ : ಸನ್ ಸ್ಟಾರ್ ಪಬ್ಲಿಕೇಷನ್ ಅವರು ಪಿಎಸ್ಐ / ಇ ಎಸ್ ಐ (PSI /ESI ) ಸ್ಪರ್ಧಾರ್ಥಿಗಳ ಅನುಕೂಲಕ್ಕಾಗಿ 1998 ರಿಂದ 2019 ರ ವರೆಗಿನ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಉತ್ತರ ಸಹಿತ ಸಂಗ್ರಹಿಸಿ ಪ್ರಕಟಿಸಿದ್ದಾರೆ.
*ಈ ಪುಸ್ತಕವು ಪತ್ರಿಕೆ-1 (ಪ್ರಬಂಧ ಲೇಖನ, ಭಾಷಾಂತರ ಮತ್ತು ಸಾರಂಶ ಬರವಣಿಗೆ) ಹಾಗೂ ಪತ್ರಿಕೆ -2 (ಸಾಮಾನ್ಯ ಜ್ಞಾನ) ವಿಷಯಗಳ ಒಳಗೊಂಡಿದೆ.
* ಪೊಲೀಸ್ ಹುದ್ದೆ ನೇಮಕಾತಿ ಪರೀಕ್ಷಾ ಕೈಪಿಡಿ : ಸತೀಶ್ ಕುಮಾರ್ ವೈ. ಭಾವಿಮನಿ ಬರೆದಿರುವ ಪೊಲೀಸ್ ಹುದ್ದೆ ನೇಮಕಾತಿ ಪರೀಕ್ಷಾ ಕೈಪಿಡಿ . 2002 ರಿಂದ 2019 ರ ವರೆಗಿನ ಪೊಲೀಸ್ ಹುದ್ದೆ ನೇಮಕಾತಿ ಪರೀಕ್ಷೆಯ ಹಿಂದಿನ 32 ಪ್ರಶ್ನೆ ಪತ್ರಿಕೆಗಳು ಉತ್ತರಗಳೊಂದಿಗೆ ಸಂಪೂರ್ಣ ವಿವರಗಳನ್ನೊಳಗೊಂಡ ಪುಸ್ತಕ ಮತ್ತು ಎಲ್ಲ ವಿವಿಧ ಸ್ಪರ್ದಾತಕ ಪರೀಕ್ಷೆಗಳಿಗೆ ಉಪಯೋಗವಾಗಲಿದೆ.
* PSI ಪ್ರಬಂಧಗಳು : ಪೊಲೀಸ್ ಸಬ್ ಇನ್ಸ್ಪೆಕ್ಟರ್(PSI) ಹುದ್ದೆಗಳ ತಯಾರಿಗಾಗಿ ಒಟ್ಟು 45 ಪ್ರಮುಖ ಪ್ರಬಂಧಗಳು ಮತ್ತು ಪತ್ರಿಕೆ-1 ರ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಈ ಪುಸ್ತಕ ಒಳಗೊಂಡಿದ್ದು, ಪ್ರತಿಷ್ಠಿತ ತರಬೇತಿ ಕೇಂದ್ರವಾದ ಉಜ್ವಲ ಅಕಾಡೆಮಿಯ ನಿರ್ದೇಶಕ ಮಂಜುನಾಥ್ ಕೆಯು ಅವರಿಂದ ಈ ಪುಸ್ತಕ ರಚಿತವಾಗಿದೆ.
* PSI ಮಾದರಿ ಪ್ರಶ್ನೆ ಪತ್ರಿಕೆಗಳು : ಪಿಎಸ್ಐ ಮಾದರಿ ಪ್ರಶ್ನೆ ಪತ್ರಿಕೆಗಳು ಪುಸ್ತಕವು ಒಟ್ಟು 15 ಮಾದರಿ ಪ್ರಶ್ನೆ ಪತ್ರಿಕೆಗಳು ಮತ್ತು ಅವುಗಳ ಸರಿ ಉತ್ತರಗಳನ್ನು ಒಳಗೊಂಡಿದ್ದು, ಅಭ್ಯರ್ಥಿಗಳಿಗೆ ಅಭ್ಯಾಸಕ್ಕಾಗಿ OMR ಹಾಳೆಗಳನ್ನು ಸಹ ಒಳಗೊಂಡಿದೆ. ಈ ಪುಸ್ತಕವನ್ನು ರಾಜ್ಯದ ಪ್ರತಿಷ್ಠಿತ ತರಬೇತಿ ಸಂಸ್ಥೆಯಾದ ಉಜ್ವಲ ಅಕಾಡೆಮಿಯವರು ಹೊರತಂದಿದ್ದಾರೆ.
* PSI ವಿವರಣಾ ಪ್ರಶ್ನೋತ್ತರ ಮಾಲಿಕೆ : ಚಾಣಕ್ಯ ಕರಿಯರ್ ಅಕಾಡೆಮಿ ಅವರು ಬಿಡುಗಡೆ ಮಾಡಿದ PSI ವಿವರಣಾ ಪ್ರಶ್ನೋತ್ತರ ಮಾಲಿಕೆ ಈ ಪುಸ್ತಕವು PSI - ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಹುದ್ದೆಗೆ ಸೇರಲು ಬಯಸುವ ಆಕಾಂಕ್ಷಿಗಳಿಗಾಗಿ ಹಿಂದಿನ 25 ಪ್ರಶ್ನೆ ಪತ್ರಿಕೆಗಳು ಉತ್ತರಗಳೊಂದಿಗೆ ಸಂಪೂರ್ಣ ವಿವರನ್ನೊಳಗೊಂಡ ಪುಸ್ತಕವು ಈಗ ನಿಮ್ಮ ಮುಂದಿದೆ . ಪೊಲೀಸ್ ಕಾನ್ಸ್ಟೇಬಲ್ ಮತ್ತು ಇತರ ಸ್ಪರ್ದಾತಕ ಪರೀಕ್ಷೆಗಳಿಗೆ ಉಪಯೋಗವಾಗಲಿದೆ.
* PSI KAS ಪ್ರಭಂದಗಳು : ಕೆಎಎಸ್ ಮತ್ತು ಪಿಎಸ್ಐ ಹುದ್ದೆಗಳ ಆಕಾಂಕ್ಷಿಗಳ ಅನುಕೂಲಕ್ಕಾಗಿ ಚಾಣಕ್ಯ ಕರಿಯರ್ ಅಕಾಡೆಮಿ ವಿಜಯಪುರ ಇವರು ಈ ಪ್ರಬಂಧ ಪುಸ್ತಕ ಪ್ರಕಟಿಸಿದ್ದಾರೆ. ಪುಸ್ತಕವು ಸುಮಾರು 73 ಪ್ರಬಂಧಗಳನ್ನು ಸಂಪೂರ್ಣ ವಿವರಣೆಯೊಂದಿಗೆ ಒಳಗೊಂಡಿದೆ.