Loading..!

Back
KPSC Vaani ಯು ಇಂದು (27 ಸೆಪ್ಟೆಂಬರ್ 2020) ರಂದು ನಡೆಸಿದ ಕ್ವಿಜ್ ಕಾರ್ಯಕ್ರಮದ ಅಂತಿಮ ಫಲಿತಾಂಶ

| Published on: 27 ಸೆಪ್ಟೆಂಬರ್ 2020

Image not found
KPSC Vaani ಯು ಇಂದು (27 ಸೆಪ್ಟೆಂಬರ್ 2020) ರಂದು ನಡೆಸಿದ ಕ್ವಿಜ್ ಕಾರ್ಯಕ್ರಮದ ನಿಗದಿತ ಸಮಯದೊಳಗೆ ಸುಮಾರು 1570 ಅಭ್ಯರ್ಥಿಗಳು ಭಾಗವಹಿಸಿದ್ದು, ಈ ಕ್ವಿಜ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಾಗೂ ಪುಸ್ತಕವನ್ನು ಬಹುಮಾನವಾಗಿ ಪಡೆದ ಸ್ಪರ್ಧಾರ್ಥಿಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. 
Spardha Itihasa
* ವಿಜೇತರಿಗೆ ಮಂಜುನಾಥ್ ಆರ್ ಗುರುಗಳು ಬರೆದಿರುವ "ಸ್ಪರ್ಧಾ ಇತಿಹಾಸ" ಪುಸ್ತಕವನ್ನು ಬಹುಮಾನವಾಗಿ ನೀಡಲಾಗುವುದು
 
ಈ ವಾರ ನಡೆಸಿದ ವಾರಾಂತ್ಯದ ಕ್ವಿಜ್ ಕಾರ್ಯಕ್ರಮದ ಫಲಿತಾಂಶ ಈ ಕೆಳಗಿನಂತಿರುತ್ತದೆ 
 
ಅತಿ ಹೆಚ್ಚು ಅಂಕಗಳಿಸಿದ ವಿಜೇತರು: 
- ಚನ್ನಪ್ಪಾ ಅಂಬಿಗೇರ - 40 ಅಂಕಗಳು 
- ಪ್ರಫುಲ ಪಾಟೀಲ - 40 ಅಂಕಗಳು 
* ಪುಸ್ತಕ ಬಹುಮಾನವಾಗಿ ಪಡೆದವರು ಚನ್ನಪ್ಪ ಅಂಬಿಗೇರ (ಲಾಟರಿ ಮೂಲಕ ಆರಿಸಲಾಗಿದೆ) 
 
39 ಅಂಕಗಳಿಸಿದವರ ವಿವಿರ :
- Maibu allasab J 
- Ramya P 
- Subanabi J 
- Vitty M 
- Vinay Kumar 
- Madhu T 
- Madhu Madhu t 
- Harshavardhan Subhash 
- Dharshan M 
- Aminasab Rolli 
- Vinod Gunadal 
- ಕರೆಪ್ಪ ಹುಸನಪ್ಪ ದೊಡ್ಡಿಹಾಳ 
- AVINASH CHANDRASHEKHAR 
- Laxmi P 
 
ಈ ವಾರದ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ ತಮಗೆಲ್ಲರಿಗೂ KPSCVaani ಕಡೆಯಿಂದ ಅಭಿನಂದನೆಗಳು.

ಈ ವಾರದ ಕ್ವಿಜ್ ಕಾರ್ಯಕ್ರಮ ಅಂತಿಮ ಕೀ ಉತ್ತರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಶೀಘ್ರದಲ್ಲೇ ನಡೆಸಲಾಗುವ FDA SDA PC PSI ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉತ್ತಮ ಸ್ಪರ್ಧಾತ್ಮಕ ಪುಸ್ತಕಗಳನ್ನು ಬಾರಿ ರಿಯಾಯಿತಿಯೊಂದಿಗೆ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ